Asianet Suvarna News Asianet Suvarna News

ಹನಿ ಲೇಡಿಯ ವಿಡಿಯೋ ಕಹಾನಿ! ಮತ್ತಷ್ಟು ಸ್ವಾಮೀಜಿಗಳು, ಮತ್ತಷ್ಟು ವಿಡಿಯೋ! ಪೊಲೀಸರೇ ದಂಗು!

ಕಂಚುಗಲ್ ಬಂಡೇಮಠ ಶ್ರೀಗಳನ್ನು ಹನಿ ಟ್ರ್ಯಾಪ್ ಮಾಡಿದ ನೀಲಾಂಬಿಕೆಯ ಬಳಿ ಮತ್ತಷ್ಟು ವಿಡಿಯೋಗಳು ಇವೆ ಎನ್ನಲಾಗಿದ್ದು, ಪೊಲೀಸರೇ ದಂಗಾಗಿದ್ದಾರೆ.
 

First Published Oct 31, 2022, 6:30 PM IST | Last Updated Oct 31, 2022, 6:30 PM IST

ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದಲ್ಲಿ ಹನಿ ಟ್ರ್ಯಾಪ್ ಮಾಡಿದ್ದ ನೀಲಾಂಬಿಕೆ ಬಳಿ ಮತ್ತಷ್ಟು ಸ್ವಾಮೀಜಿಗಳು ವಿಡಿಯೋ ಪತ್ತೆಯಾಗಿವೆ ಎನ್ನಲಾಗಿದೆ.
ಹನಿ ಲೇಡಿಯ ಕ್ರಿಮಿನಲ್‌ ಮೈಂಡ್‌'ಗೆ ಖಾಕಿ ಪಡೆ ಬೆಚ್ಚಿ ಬಿದ್ದಿದ್ದು, ಮತ್ತಷ್ಟು ಸ್ವಾಮೀಜಿಗಳ ವಿಡಿಯೋ ಮಾಡಿರುವ ಶಂಕೆ ವ್ಯಕ್ತವಾಗಿದೆ. ನೀಲಾಂಬಿಕೆ ಖೆಡ್ಡಾಕ್ಕೆ  ಹಲವು ಸ್ವಾಮಿಗಳು ಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮತ್ತಷ್ಟು ಸ್ವಾಮಿಗಳನ್ನು ಕಟ್ಟಿ ಹಾಕಲು ಕಣ್ಣೂರು ಶ್ರೀ ಸ್ಕೆಚ್‌ ಹಾಕಿದ್ದು, ಪೊಲೀಸ್‌ ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ ಬಯಲಾಗಿದೆ.