Asianet Suvarna News Asianet Suvarna News

ರಾಜ್ಯಮಟ್ಟದ ರೇನ್‌ಬೋ ಮೀಡಿಯಾ ಹಬ್ಬ ಆಯೋಜನೆ: ಪತ್ರಿಕೋದ್ಯಮದ ಪಲ್ಲಟಗಳು, ಮಾಧ್ಯಮ ಕ್ಸಿತಿಜ ಪುಸ್ತಕ ಬಿಡುಗಡೆ

ರೇನ್‌ಬೋ ಮೀಡಿಯಾ ಹಬ್ಬವನ್ನು ಧಾರವಾಡದ ಕರ್ನಾಟಕ ವಿವಿಯ ಪತ್ರಿಕೋದ್ಯಮ ವಿಭಾಗದಿಂದ ಆಯೋಜಿಸಲಾಗಿತ್ತು.
 

ರಾಜ್ಯ ಮಟ್ಟದ ರೇನ್‌ಬೋ ಮೀಡಿಯಾ ಹಬ್ಬ( Rainbow Media Festival) ಧಾರವಾಡದ ಕರ್ನಾಟಕ ವಿವಿಯ(Karnataka University) ಪತ್ರಿಕೋದ್ಯಮ ವಿಭಾಗ (Department of Journalism) ಆಯೋಜಿಸಿತ್ತು. ಈ ಹಬ್ಬ ಎರಡು ದಿನಗಳ ಕಾಲ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ರವಿ ಹೆಗಡೆ ಭಾಗಿಯಾಗಿದ್ದರು. ಪತ್ರಿಕೋದ್ಯಮದ ಪಲ್ಲಟಗಳು, ಮಾಧ್ಯಮ ಕ್ಸಿತಿಜ ಪುಸ್ತಕ ಬಿಡುಗಡೆಗೊಳಿಸಲಾಯಿತು. ಎರಡು ದಿನಗಳವರೆಗೆ ಈ ಹಬ್ಬ ನಡೆಯಲಿದೆ. ವಿವಿಯ ಗೋಲ್ಡನ್‌ ಜ್ಯೂಬ್ಲಿ ಹಾಲ್‌ನಲ್ಲಿ ಕಾರ್ಯಕ್ರಮ ನಡೆಯಿತು.

ಇದನ್ನೂ ವೀಕ್ಷಿಸಿ:  ಸಿನಿ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಸೆಳೆಯಲು ಹೊಸ ಪ್ಲ್ಯಾನ್‌: ಇಷ್ಟ ಆದ್ರೆ ಮಾತ್ರ ಇಂಟರ್‌ವಲ್‌ನಲ್ಲಿ ಟಿಕೆಟ್‌ ಖರೀದಿಸಿ!

Video Top Stories