ಮಾಸ್ಕ್ ಧರಿಸದ ಬೈಕ್ ಸವಾರಿಗೆ ಲಾಠಿ ಏಟುಕೊಟ್ಟ ರಾಯಚೂರು SP ವೇದಮೂರ್ತಿ

ರಾಯಚೂರು ಗಂಜ್ ವ್ಯಾಪ್ತಿಯಲ್ಲಿ ಎಸ್ಪಿ ಲಾಠಿ ಬಿಸಿ ಮುಟ್ಟಿಸಿದ್ದಾರೆ. ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಮಾಸ್ಕ್ ಸವಾರರಿಗೆ ಎಸ್ಪಿ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. 

First Published May 5, 2020, 1:31 PM IST | Last Updated May 5, 2020, 1:31 PM IST

ರಾಯಚೂರು(ಮೇ.05): ಮಾಸ್ಕ್ ಧರಿಸದೇ ಬೈಕ್ ಚಲಾಯಿಸುತ್ತಿದ್ದ ಬೈಕ್ ಸವಾರರಿಗೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ಲಾಠಿ ಚಾರ್ಜ್ ಮಾಡಿದ್ದಾರೆ. ಬೆಳ್ಳಂಬೆಳಗ್ಗೆ ಲಾಠಿ ಹಿಡಿದು  ಪೀಲ್ಡಿಗಿಳಿದ್ದಿದ್ದರು ವೇದಮೂರ್ತಿ.

ರಾಯಚೂರು ಗಂಜ್ ವ್ಯಾಪ್ತಿಯಲ್ಲಿ ಎಸ್ಪಿ ಲಾಠಿ ಬಿಸಿ ಮುಟ್ಟಿಸಿದ್ದಾರೆ. ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಮಾಸ್ಕ್ ಸವಾರರಿಗೆ ಎಸ್ಪಿ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. 

ಎಣ್ಣೆ ನಶೆಯಲ್ಲಿ ದೊಣ್ಣೆಯಿಂದ ಹೊಡೆದು ಸ್ನೇಹಿತನ ಬರ್ಬರ ಹತ್ಯೆ..!

ಲಾಠಿ ಬೀಸಿದ್ದು ಮಾತ್ರವಲ್ಲದೇ ಮಾಸ್ಕ್ ಧರಿಸುವ ಮಹತ್ವದ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಇನ್ನು ಇದೇ ವೇಳೆ ಮಾಸ್ಕ್ ಧರಿಸದ ಬೈಕ್ ಸವಾರರ ಬೈಕ್ ಕೀಲಿ ಕೈ ಕಿತ್ತುಕೊಂಡ ಘಟನೆಯೂ ನಡೆದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

Video Top Stories