Asianet Suvarna News Asianet Suvarna News

ಮಾಸ್ಕ್ ಇಲ್ಲ ಅಂದ್ರೆ ದಂಡ, ರಸ್ತೆ ಗುಂಡಿಗೆ ಬಿದ್ದರೆ ಯಾರಿಗೆ ದಂಡ ಹಾಕ್ಬೇಕು?

Nov 2, 2020, 8:33 PM IST

ಬೆಂಗಳೂರು(ನ. 02)  ಬಿಬಿಎಂಪಿಯವರು ಮಾಸ್ಕ್ ಇಲ್ಲ ಅಂಥ ದಂಡ ಹಾಕ್ತಾರೆ ಒಂದು ಕಡೆ. ಆದರೆ ಬೆಂಗಳೂರಿನಲ್ಲಿ ಇರುವ ರಸ್ತೆ ಗುಂಡಿಗೆ ಮುಕ್ತಿ ಯಾವಾಗ? ಜನ ಕೇಳುವ ಪ್ರಶ್ನೆಗೂ ಉತ್ತರ ಇಲ್ಲ.

ನಾಪತ್ತೆಯಾಗಿರುವ ಸಂಪತ್‌ ರಾಜ್‌ಗೆ ಪಕ್ಕದ ರಾಜ್ಯದಲ್ಲಿಯೂ ಶೋಧ

ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ಸಾವಿನ ಗುಂಡಿಗೆ ಮೊದಲು ತೇಪೆ ಹಾಕಿ. ನಾಲ್ಕು ತಿಂಗಳಿನಿಂದ  ಗುಂಡಿ ಇದ್ದರೂ ಯಾರೂ ತಲೆ ಕೆಡಿಸಿಕೊಂಡಿಲ್ಲ.