SSLC ಪರೀಕ್ಷೆ: ಪೊಲೀಸರ ಜತೆಗೆ ವಾಗ್ವಾದಕ್ಕಿಳಿದ ಪೋಷಕರು

ಪರೀಕ್ಷಾ ಕೇಂದ್ರದ ಮುಂದೆ ಪೊಲೀಸರ ಜೊತೆ ವಾಗ್ವಾದ ಪೋಷಕರ| ಕಲಬುರಗಿ ನಗರದ ಎನ್‌. ವಿ. ಶಾಲಾ ಪರೀಕ್ಷಾ ಕೇಂದ್ರದ ಮುಂದೆ ನಡೆದ ಘಟನೆ| ಪೊಲೀಸರು ಪೋಷಕರನ್ನ ವಾಪಾಸ್ ಕಳಿಸಲು ಮುಂದಾಗಿದ್ದ ವೇಳೆ ನಡೆದ ಘಟನೆ|

Share this Video
  • FB
  • Linkdin
  • Whatsapp

ಕಲಬುರಗಿ(ಜೂ.25): ನಗರದ ಎನ್‌. ವಿ. ಶಾಲಾ ಪರೀಕ್ಷಾ ಕೇಂದ್ರದ ಮುಂದೆ ಪೊಲೀಸರ ಜೊತೆ ಪೋಷಕರು ವಾಗ್ವಾದ ನಡೆಸಿದ ಘಟನೆ ಇಂದು(ಗುರುವಾರ) ನಡೆದಿದೆ. ಒಂದು ಹಂತದಲ್ಲಿ ತಳ್ಳಾಟ ಕೂಡ ನಡೆದಿತ್ತು. ಪರೀಕ್ಷಾ ಕೇಂದ್ರಗಳಿಗೆ ಮಕ್ಕಳನ್ನು ಬಿಡಲು ಪೋಷಕರು ಬಂದಿದ್ದರು. 

SSLC ಪರೀಕ್ಷೆ ಮುಗಿಯುವತನಕ ರಾಜ್ಯದಲ್ಲಿ ಲಾಕ್‌ಡೌನ್ ಇಲ್ಲ..?

ಈ ಸಂದರ್ಭದಲ್ಲಿ ಪೊಲೀಸರು ಪೋಷಕರನ್ನ ವಾಪಾಸ್ ಕಳಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಪೋಷಕರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ಕೂಡ ನಡೆದಿದೆ. 

Related Video