ಭಾರೀ ಮಳೆ: ಮನೆಗಳಿಗೆ ನುಗ್ಗಿದ ನೀರು, ಕೆರೆಯಂತಾದ ಮಸ್ಕಿ..!

* ಮಳೆ ನೀರಲ್ಲಿ ಸಂಪೂರ್ಣವಾಗಿ ಮುಳುಗಿದ ವಾಹನಗಳು
* ಮಳೆ ನೀರು ಹೊರಗಡೆ ಹಾಕಲು ರಾತ್ರಿಯಿಡಿ ಜನರ ಪರದಾಟ
* ವರುಣನ ಅಬ್ಬರಕ್ಕೆ ನಲುಗಿ ಹೋದ ಜನರು
 

Share this Video
  • FB
  • Linkdin
  • Whatsapp

ರಾಯಚೂರು(ಜೂ.27): ಜಿಲ್ಲಾದ್ಯಂತ ತಡರಾತ್ರಿ ಭಾರೀ ಮಳೆಯಾಗಿದೆ. ಜಿಲ್ಲೆಯ ಮಸ್ಕಿ ಪಟ್ಟಣದ ಗಾಂಧಿನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮನೆಯ ಹೊರಗಡೆ ನಿಲ್ಲಿಸಿದ ವಾಹನಗಳು ಸಂಪೂರ್ಣವಾಗಿ ಮುಳುಗಿವೆ. ಮಳೆ ನೀರು ಹೊರಗಡೆ ಹಾಕಲು ರಾತ್ರಿಯಿಡಿ ಜನರು ಪರದಾಡಿದ್ದಾರೆ. ಭಾರೀ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ಮಸ್ಕಿ ಪಟ್ಟಣದ ಗಾಂಧಿನಗರ ಕೆರೆಯಂತಾಗಿದೆ. ವರುಣನ ಅಬ್ಬರಕ್ಕೆ ಜನರು ನಲುಗಿ ಹೋಗಿದ್ದಾರೆ.

ಕರ್ನಾಟಕದ 15.40 ಲಕ್ಷ ಮಂದಿ ಕಾಡಲಿದೆ ಕೊರೋನಾ 3ನೇ ಅಲೆ; ಎಚ್ಚರಿಕೆ ನೀಡಿದ ತಜ್ಞರ ವರದಿ! 

Related Video