ಪಡಿತರ ವಿತರಣೆಯಲ್ಲಿ ಭಾರೀ ಅಕ್ರಮ : ಮಂಕುಬೂದಿ ಎರಚಿ ವಂಚನೆ

ಪಡಿತರ ವಿತರಣೆಯಲ್ಲಿ ಭಾರೀ ಗೋಲ್ಮಾಲ್ ನಡೆಯುತ್ತಿರುವ ವಿಚಾರವೀಗ ಬೆಳಕಿಗೆ ಬಂದಿದೆ. ಮಂಡ್ಯದಲ್ಲಿ ಸರ್ಕಾರ ಕಣ್ಣಿಗೆ ಮಣ್ಣೆರಚಿ ಪಡಿತರ ವಿತರಣೆಯಲ್ಲಿ ಗೋಲ್ಮಾಲ್ ನಡೆಸಲಾಗುತ್ತಿದೆ. 

First Published Feb 25, 2021, 11:20 AM IST | Last Updated Feb 25, 2021, 11:20 AM IST

ಮಂಡ್ಯ (ಫೆ.25):  ಪಡಿತರ ವಿತರಣೆಯಲ್ಲಿ ಭಾರೀ ಗೋಲ್ಮಾಲ್ ನಡೆಯುತ್ತಿರುವ ವಿಚಾರವೀಗ ಬೆಳಕಿಗೆ ಬಂದಿದೆ. ಮಂಡ್ಯದಲ್ಲಿ ಸರ್ಕಾರ ಕಣ್ಣಿಗೆ ಮಣ್ಣೆರಚಿ ಪಡಿತರ ವಿತರಣೆಯಲ್ಲಿ ಗೋಲ್ಮಾಲ್ ನಡೆಸಲಾಗುತ್ತಿದೆ. 

BPLಕಾರ್ಡ್‌ ಬಳಕೆದಾರರೇ ಗಮನಿಸಿ : ವಾಪಸ್ ಮಾಡಲು ಕಡೆಯ ಅವಕಾಶ .

ಬಡವರ ಹೆಸರಿನಲ್ಲಿ, ಸತ್ತವರ ಹೆಸರಿನಲ್ಲಿ ಭಾರೀ ವಂಚನೆ ನಡೆಯುತ್ತಿದ್ದು ಕದ್ದು ಮುಚ್ಚಿ ರೇಷನ್ ವಿತರಣೆಯಾಗುತ್ತಿದೆ. 

 

Video Top Stories