ಗದಗ: ಅವ್ಯವಸ್ಥೆಗಳ ಆಗರ ಜಿಮ್ಸ್‌, ರೋಗಿಗಳ ಪರದಾಟ..!

*   ಗದಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಅವ್ಯವಸ್ಥೆ
*   ಜಿಲ್ಲಾಸ್ಪತ್ರೆಯಲ್ಲಿ ಸ್ಟ್ರೆಚರ್ ಇಲ್ಲದೇ ರೋಗಿಗಳ ಪರದಾಟ
*   ರೋಗಿಗಳ ಸಂಬಂಧಿಕರೇ ಇಲ್ಲಿ ಎಲ್ಲಾ ಕೆಲ್ಸ ಮಾಡ್ಬೇಕು 
 

Share this Video
  • FB
  • Linkdin
  • Whatsapp

ಗದಗ(ಅ.07): ಜಿಮ್ಸ್ ಆಸ್ಪತ್ರೆ.. ಗದಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್.. ರೋಗಿಗಳ ಪಾಲಿನ ಸಂಜೀವಿನಿ ಅಂತಾ ಈ ಆಸ್ಪತ್ರೆಯನ್ನ ಕರೆಯಲಾಗುತ್ತೆ. ಗದಗ ಜಿಲ್ಲೆ ಅಲ್ದೆ ನೆರೆಯ ಜಿಲ್ಲೆ ಅದೆಷ್ಟೋ ರೋಗಿಗಳು ಇಲ್ಲಿ ಟ್ರೀಟ್ಮೆಂಟ್ ಪಡೀತಾರೆ. ಜಿಮ್ಸ್ ನಮ್ಮ ಹೆಮ್ಮೆ ಅಂತಾ ಇಲ್ಲಿ‌ನ ಶಾಸಕರು ಸಚಿವರು ಆಗಾಗ ಹೇಳ್ತಾನೇ ಇರ್ತಾರೆ. ಆದ್ರೆ ಈಗಿನ ಪರಿಸ್ಥಿತಿ ನೋಡಿದ್ರೆ ಇದೇನಾ ನಮ್ಮ ಜಿಮ್ಸ್ ಆಸ್ಪತ್ರೆ ಅನ್ನೋ ಪ್ರಶ್ನೆ ಮೂಡುತ್ತೆ.. ಏನಪ್ಪ ಈ ಅವ್ಯವಸ್ಥೆ ಅಂತಾ ಆಕ್ರೋಶ ಮೂಡುತ್ತೆ. ಈ ಬಗ್ಗೆ ಒಂದು ವರದಿ ಇಲ್ಲಿದೆ. 

News Hour: ಹತ್ಯಾಕಾಂಡ ನೆಲದಲ್ಲಿ ಪರಿಹಾರದ ಪಾಲಿಟಿಕ್ಸ್‌, ಗ್ರಾಹಕರಿಗೆ ಮತ್ತೆ ಸಿಲಿಂಡರ್ ಬೆಲೆ ಶಾಕ್

Related Video