'ನೋಟಿಸ್‌ಗೆ ಬಾಯಿ ಬಂದಾಗಲ್ಲ.. ಪಂಪ್ ಹೊಡೆಯುವನಲ್ಲ' ಯತ್ನಾಳ್ ಗುಡುಗು

ಪಂಚಮಸಾಲಿ ಮೀಸಲಾತಿ ಹೋರಾಟ/ ನೋಟಿಸ್ ಕೊಟ್ಟರೆ ನನ್ನ ಬಾಯಿ ಬಂದ್ ಆಗಲ್ಲ/ ನಾನು ಯಾರಿಗೂ ತಲೆ ಬಗ್ಗುವ ರಾಜಕಾರಣಿ ಅಲ್ಲ/  ಪಂಚಮಸಾಲಿ ಹೋರಾಟಕ್ಕೆ ಯತ್ನಾಳ್ ಬಲ

Share this Video
  • FB
  • Linkdin
  • Whatsapp

ಬೆಂಗಳೂರು ( ಫೆ. 21) ಪಂಚಮಸಾಲಿ ಮೀಸಲು ಹೋರಾಟ ತೀವ್ರವಾಗಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಮಾವೇಶದಲ್ಲಿ ಮಾತನಾಡಿದ್ದಾರೆ.

ವಿಧಾನಸೌಧಕ್ಕೆ ಶಿಫ್ಟ್ ಆದ ಪಂಚಮಸಾಲಿ ಹೋರಾಟ

ನನಗೆ ನೋಟಿಸ್ ಕೊಟ್ಟರೆ ಬಾಯಿ ಬಂದಾಗುವುದಿಲ್ಲ ಎಂದು ಯತ್ನಾಳ್ ಹೇಳಿದಾಗ ಶಿಳ್ಳೆ... ಚಪ್ಪಾಳೆಗಳು ಬಂದವು. ಈ ಸಲ ತಗೆದುಕೊಂಡು ಹೋಗಲು ಬಂದಿದ್ದೇವೆ. ನಾನು ಯಾರಿಗೂ ಪಂಪ್ ಹೊಡೆಯುವ ರಾಜಕಾರಣಿ ಅಲ್ಲ ಎಂದಿದ್ದಾರೆ.

Related Video