
'ಮೀಸಲಾತಿ ಕೊಡಿ.. ಇಲ್ಲಾ ರಾಜೀನಾಮೆ ಕೊಡಿ' ಸಿಎಂಗೆ ಪಂಚಮಸಾಲಿ ಸ್ವಾಮೀಜಿ ಸವಾಲ್
ಮೀಸಲಾತಿ ನೀಡಿ ಇಲ್ಲಾ ರಾಜೀನಾಮೆ ಕೊಡಿ/ ಸಿಎಂಗೆ ಸವಾಲು ಹಾಕಿದ ಸ್ವಾಮೀಜಿ/ . ಸಿಎಂ ವಿರುದ್ಧ ಪಂಚಮಸಾಲಿ ಶ್ರೀಗಳ ಆಕ್ರೋಶ/ ಕೇಂದ್ರಕ್ಕೆ ಹೋಗಿ ಯಾಕೆ ಕೇಳಬೇಕು
ಚಿತ್ರದುರ್ಗ(ಫೆ. 05) ಮೀಸಲಾತಿ ನೀಡಿ ಇಲ್ಲಾ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ.. ಸಿಎಂ ವಿರುದ್ಧ ಪಂಚಮಸಾಲಿ ಶ್ರೀಗಳು ಆಕ್ರೋಶ ಹೊರಹಾಕಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬಿಎಸ್‌ವೈ ವರ್ಸಸ್ ಯತ್ನಾಳ್; ಮೀಸಲಾತಿ ಹೋರಾಟ
ಜಯಮೃತ್ಯುಂಜಯ ಸ್ವಾಮೀಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.