'ಕೊರೋನಾ ಸಂದರ್ಭ ನಾನು ಸಿಎಂ ಆಗಿದ್ದರೆ ಏನ್‌ ಮಾಡುತ್ತಿದ್ದೆ'

ಲಾಕ್ ಡೌನ್ ನಡುವೆ ವಿರೋಧ ಪಕ್ಷದ ಕೆಲಸ ಏನು? ಸಿದ್ದರಾಮಯ್ಯ ಹೇಳುತ್ತಾರೆ ಕೇಳಿ/ ಸಿದ್ದರಾಮಯ್ಯ ಸಿಎಂ ಆಗಿದ್ದರೆ ಲಾಕ್ ಡೌನ್ ವೇಳೆ ಏನು ಮಾಡುತ್ತಿದ್ದರು?

Share this Video
  • FB
  • Linkdin
  • Whatsapp

ಬೆಂಗಳೂರು( ಜೂ .02) ಲಾಕ್ ಡೌನ್ ಸಂದರ್ಭದಲ್ಲಿ ವಿರೋಧ ಪಕ್ಷಗಳ ಕೆಲಸ ಏನು? ವಿರೋಧ ಪಕ್ಷಗಳು ಏನು ಮಾಡುತ್ತಿವೆ? ಏನು ಮಾಡಬೇಕು ಎಂಬುದನ್ನು ಸಿದ್ದರಾಂಯ್ಯ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಹೂವು ಬೆಳೆಯಲು ಐವತ್ತು ಲಕ್ಷ ಎಂದೇ ಇಲ್ಲ, ಯಾರ್ರೀ ಹೇಳಿದ್ದು

ವಿರೋಧ ಪಕ್ಷಗಳ ಸಭೆ ಮಾಡಿ ಅಲ್ಲಿ ಮಾಹಿತಿ ಕಲೆ ಹಾಕಿ ಸರ್ಕಾರಕ್ಕೆ ನೀಡಿದ್ದೇವೆ. ಕಾಂಗ್ರೆಸ್ ಶಾಸಕರು ಮತ್ತು ಕಾರ್ಯಕರ್ತರು ಬಡವರಿಗೆ ನೆರವಾಗುವ ಕೆಲಸ ಮಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದ್ದಾರೆ.

Related Video