'ಹೂವು ಬೆಳೆಯಲು 50 ಲಕ್ಷ ಎಂದೇ ಇಲ್ಲ, ಬಿಎಸ್‌ವೈ ಟೀಕಿಸಲ್ಲ ಅಂದೋರು ಯಾರು?'

ಲಾಕ್ ಡೌನ್ ನಡುವೆ ಮಕ್ಕಳ ಪರಿಸ್ಥಿತಿ ಏನು? ಮಕ್ಕಳಿಗೆ ಒಂದು ವರ್ಷ ಶಾಲೆ ಇರದಿದ್ದರೆ ಏನಾಗುತ್ತದೆ? ಶಾಲೆಯಿಂದ ಮಕ್ಕಳು ಹೊರಕ್ಕೆ ಬಂದರೆ ಏಕಾಗ್ರತೆ ಹೊರಟು ಹೋಗುತ್ತದೆ

Share this Video
  • FB
  • Linkdin
  • Whatsapp

ಬೆಂಗಳೂರು( ಜೂ .02) ಲಾಕ್ ಡೌನ್ ಸಂದರ್ಭ ಮಕ್ಕಳ ಸುರಕ್ಷತೆ ಹೇಗೆ? ರೈತರ ಸಂಕಷ್ಟ ಬಗೆಹರಿಸಲು ವಿರೋಧ ಪಕ್ಷ ಕೊಟ್ಟ ಸಲಹೆಯನ್ನು ಬಿಎಸ್ ಯಡಿಯೂರಪ್ಪ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೂವು ಬೆಳೆಯಲು 50 ಲಕ್ಷ ಬೇಕು ಎಂದೇ ಇಲ್ಲ

ಸಿದ್ದರಾಮಯ್ಯ ಯಾವ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಟೀಕೆ ಮಾಡಲ್ಲ? ನಾನು ಹೂವು ಬೆಳೆಯಲು 50 ಲಕ್ಷ ಬೇಕು ಎಂದು ಹೇಳಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Related Video