
ಆಪರೇಷನ್ ಸಿಂದೂರ ಸೈನಿಕರಿಗೆ ರಾಜನಾಥ್ ಸಿಂಗ್ ಶಹಬ್ಬಾಸ್
ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು ಇತ್ತೀಚೆಗೆ ಕಾಶ್ಮೀರಕ್ಕೆ ಭೇಟಿ ನೀಡಿ, 'ಆಪರೇಷನ್ ಸಿಂದೂರ'ದಂತಹ ನಿರ್ಣಾಯಕ ಕಾರ್ಯಾಚರಣೆಗಳಲ್ಲಿ ಭಾಗವಹಿಸಿ ಅಪ್ರತಿಮ ಶೌರ್ಯ ಮೆರೆದ ನಮ್ಮ ಹೆಮ್ಮೆಯ ಯೋಧರನ್ನು ಅಭಿನಂದಿಸಿ, ಅವರ ಸಮರ್ಪಣಾಭಾವ ಮತ್ತು ದೇಶಪ್ರೇಮಕ್ಕೆ ಶಹಬ್ಬಾಸ್‌ಗಿರಿ ವ್ಯಕ್ತಪಡಿಸಿದ್ದಾರೆ. ಈ ಭೇಟಿಯು ಗಡಿ ಭದ್ರತೆ ಮತ್ತು ರಾಷ್ಟ್ರೀಯ ಸುರಕ್ಷತೆಯಲ್ಲಿ ಸೈನಿಕರ ಪಾತ್ರವನ್ನು ಮತ್ತಷ್ಟು ಬಲಪಡಿಸಿದೆ.. Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared