ಆನ್‌ಲೈನ್ ಕ್ಲಾಸ್‌ಗೆ ಮೊಬೈಲ್‌ಗಾಗಿ ಭಿತ್ತಿಪತ್ರ ಹಿಡಿದ ಸಹೋದರಿಯರು

 8ನೇ ತರಗತಿಯಲ್ಲಿ ಓದುತ್ತಿರುವ ಗಿರಿಜಾ, 10ನೇ ತರಗತಿಯಲ್ಲಿ ಓದುತ್ತಿರುವ ಪ್ರೀತಿ ಆನ್‌ಲೈನ್ ತರಗತಿಗೆ ಮೊಬೈಲ್ ಇಲ್ಲದೆ ಪರದಾಡುತ್ತಿದ್ದಾರೆ.  ಸಹೋದರಿಯರು ಭಿತ್ತಿಪತ್ರ ಹಿಡಿದು ದಯಾಳುಗಳು ತಮಗೆ ನೆರವು ನಿಡಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ.  

Share this Video
  • FB
  • Linkdin
  • Whatsapp

ಕೊಪ್ಪಳ (ಜು.08): 8ನೇ ತರಗತಿಯಲ್ಲಿ ಓದುತ್ತಿರುವ ಗಿರಿಜಾ, 10ನೇ ತರಗತಿಯಲ್ಲಿ ಓದುತ್ತಿರುವ ಪ್ರೀತಿ ಆನ್‌ಲೈನ್ ತರಗತಿಗೆ ಮೊಬೈಲ್ ಇಲ್ಲದೆ ಪರದಾಡುತ್ತಿದ್ದಾರೆ. ಸಹೋದರಿಯರು ಭಿತ್ತಿಪತ್ರ ಹಿಡಿದು ದಯಾಳುಗಳು ತಮಗೆ ನೆರವು ನಿಡಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ.

ಪಾಠ ಕೇಳಲು, ಹೋಂ ವರ್ಕ್ ಮಾಡಲು ನದಿ ತಟವೇ ಗತಿ!

ಕಳೆದ 10 ವರ್ಷಗಳ ಹಿಂದೆ ತಂದೆ ಮೃತರಾಗಿದ್ದು, ತಾಯಿ ನಿಂಬೆಹಣ್ಣಿನ ವ್ಯಾಪಾರ ಮಾಡುತ್ತಾರೆ. ಮೊಬೈಲ್ ಕೊಳ್ಳಲು ಹಣಕಾಸಿನ ತೊಂದರೆ ಇದ್ದು ನೆರವು ನೀಡಲು ಕೋರುತ್ತಿದ್ದಾರೆ.

Related Video