ಗದಗ: ವೃದ್ಧಾಶ್ರಮಕ್ಕೆ ಬೇಕಿದೆ ಸಹಾಯಹಸ್ತ

* ಜೀವನದ ಸಂಧ್ಯಾ ಕಾಲದಲ್ಲಿ ಆಶ್ರಯ ಇಲ್ಲದಂತಾಗಿದೆ
* ಇದ್ದ ಸೂರು ಕಳೆದುಕೊಂಡು ಅಕ್ಷರಶಃ ಬೀದಿಗೆ ಬಂದ ಅನುಭವ
* ಹಿರಿಯ ಜೀವಗಳ ಸಂಕಷ್ಟ ನೋಡಿದ್ರೆ ಎಂಥ ಕಲ್ಲು ಮನಸ್ಸುಗಳು ಕರಗೋಗುತ್ತೆ‌ 
 

First Published Aug 2, 2021, 11:24 AM IST | Last Updated Aug 2, 2021, 11:24 AM IST

ಗದಗ(ಆ.02):  ವರ್ಷದಿಂದ ಹೊಲಿಗೆ ಕ್ಲಾಸ್‌ ಇಲ್ಲದಿದ್ದರಿಂದ ಆದಾಯ ಇಲ್ಲದೇ ಆಶ್ರಮ ನಡೆಸೋದೆ ಕಷ್ಟವಾಗಿದೆ. ಹೌದು, ಇಂತಹದೊಂದು ಘಟನೆ ನಡೆದಿರೋದು ಗದಗ ನಗರದಲ್ಲಿ. ಹೊಲಿಗೆ ಹೇಳಿ ಕೊಡುವ ಸಂಘದ ಸದಸ್ಯರೇ ತಮಗೆ ಬರುವ ಆದಾಯದಿಂದ ಆಶ್ರಮವನ್ನ ನಡೆಸಿಕೊಂಡು ಹೋಗುತ್ತಿದ್ದಾರೆ. ದಾನಿಗಳ ಸಹಾಯದಿಂದ ಲಾಕ್‌ಡೌನ್‌ ಅವಧಿಯಲ್ಲಿ ಆಶ್ರಮದಲ್ಲಿದ್ದ ಹಿರಿಯ ಜೀವಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಕ್ಷಮಿಸಿ... ನೋ ಸ್ಟಾಕ್: ವ್ಯಾಕ್ಸಿನ್‌ ಸಿಗದೆ ಹಿರಿಯ ಜೀವಗಳ ಪರದಾಟ..!