Asianet Suvarna News

ಕೊರೋನಾ ವೈರಾಣು ಬಾರದಂತೆ ತಡೆಯಲು ಹೊಸ ಔಷಧಿ

Jun 16, 2021, 9:24 AM IST

ಚಿಕ್ಕಮಗಳೂರು (ಜೂ.16): ಕೊರೋನಾ ವೈರಾಣು ಬಾರದಂತೆ ತಡೆಯಲು ಔಷಧ ಒಂದನ್ನು ಆವಿಷ್ಕರಿಸಲಾಗಿದೆ.

ಸದ್ಗುರು ಸಿಂಹಕ್ರಿಯಾ ಯೋಗದಿಂದ ಸಾಂಕ್ರಾಮಿಕ ಭೀತಿ ದೂರ, ಮಾಡೋದು ಹೇಗೆ?

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ನೂತನ ಎಂಬುವವರು ಹೊಸ ಮುಲಾಮೊಂದನ್ನು ಕಂಡು ಹಿಡಿದಿದ್ದಾರೆ.