ಸದ್ಗುರು ಸಿಂಹಕ್ರಿಯಾ ಯೋಗದಿಂದ ಸಾಂಕ್ರಾಮಿಕ ಭೀತಿ ದೂರ, ಮಾಡೋದು ಹೇಗೆ?

* ಸಿಂಹಕ್ರಿಯಾ ಯೋಗ ಅಭ್ಯಾಸದಿಂದ ರೋಗನಿರೋಧಕ ಶಕ್ತಿ
* ಮೂರು ಸಾವಿರ ಆಶ್ರಮ ವಾಸಿಗಳಿಗೆ ರಕ್ಷಣಾ ಕವಚ
* ಸಿಂಹಕ್ರಿಯಾ ಯೋಗದಿಂದ  ಸಾಂಕ್ರಾಮಿಕ ದೂರ
* ಇಶಾ ಫೌಂಡೇಶನ್ ಸದ್ಗುರು ಹೇಳುತ್ತಾರೆ ಕೇಳಿ 

Share this Video
  • FB
  • Linkdin
  • Whatsapp

ಬೆಂಗಳೂರು( ಜೂ. 15) ಮೂರು ನಿಮಿಷದ ಯೋಗ ನಿಮ್ಮ ರೋಗ ನಿರೋಧಕ ಶಕ್ತಿ ಜಾಸ್ತಿ ಮಾಡಬಹುದು. ಸಿಂಹಕ್ರಿಯಾ ಯೋಗ ಚಿಕಿತ್ಸೆಯಿಂದ ರೋಗದಿಂದ ಬಚಾವ್ ಆಗಬಹುದು.

ನಿಮ್ಮ ಒಳಗಿನಿಂದಲೇ ರೋಗ ನಿರೋಧಕ ಶಕ್ತಿ ಹೆಚ್ಚಳ ಮಾಡಿಕೊಳ್ಳಿ

ಇಶಾ ಫೌಂಡೇಶನ್ ಸದ್ಗುರು ಈ ಸಿಂಹಕ್ರಿಯಾ ಯೋಗವನ್ನು ಪರಿಚಯಿಸಿದ್ದಾರೆ. ಸಿಂಹಕ್ರಿಯೆಯನ್ನೂ ಮಾಡುವುದು ಹೇಗೆ...? ಇದರ ಮಹತ್ವವೇನು..? ಎಂದು ಸದ್ಗುರು ತಿಳಿಸಿಕೊಟ್ಟಿದ್ದಾರೆ. 

Related Video