ಲಿಂಗಸೂಗೂರು ಆಸ್ಪತ್ರೆ ನರ್ಸ್ ಲಂಚಾವತಾರ: ಹಣ ಕೊಟ್ಟರೆ ಮಾತ್ರ ಚಿಕಿತ್ಸೆ

ರಾಯಚೂರು ಜಿಲ್ಲೆಯ ಲಿಂಗಸೂಗೂರು ಆಸ್ಪತ್ರೆ ಸಿಬ್ಬಂದಿ ಸಹಜ ಹೆರಿಗೆಗೆ ಹಣ ವಸೂಲಿ ಮಾಡಿರುವ ಆರೋಪ ಕೇಳಿ ಬಂದಿದೆ. 

First Published Dec 18, 2022, 3:31 PM IST | Last Updated Dec 18, 2022, 3:31 PM IST

ರಾಯಚೂರು: ಲಿಂಗಸೂಗೂರು ಆಸ್ಪತ್ರೆಯಲ್ಲಿ ನರ್ಸ್ ಲಂಚಾವತಾರ ಕೇಳಿ ಬಂದಿದ್ದು, ಆಸ್ಪತ್ರೆಯಲ್ಲಿ ನರ್ಸ್‌ ಅಂಜಳಮ್ಮಳದ್ದೇ ದರ್ಬಾರ ಇದೆ. ಪ್ರತಿ ಹೆರಿಗೆ, ಸ್ಕ್ಯಾನಿಂಗ್‌ಗೆ ಹಣ ಕೀಳುತ್ತಾರೆ ಈ ನರ್ಸ್‌‌. ಹಣ ಕೊಟ್ಟರೆ ಮಾತ್ರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಹಜ ಹೆರಿಗೆಗೆ ಒಂದು ರೇಟ್ ಮತ್ತು ಸಿಜೇರಿಯನ್'ಗೆ ಒಂದು ರೇಟ್ ಫಿಕ್ಸ್ ಮಾಡಿ, ಹಣ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಯಾದಗಿರಿ: ಸಾಹಿತಿ, ಮೊರಾರ್ಜಿ ಶಾಲೆ ಪ್ರಿನ್ಸಿಪಾಲ್‌ ವಿರುದ್ಧ ಲೈಂಗಿಕ ...

Video Top Stories