ಗಲ್ಫ್‌ನಲ್ಲಿದ್ದ ಭಾರತೀಯರು ಇಂದು ಮಂಗಳೂರಿಗೆ ಏರ್‌ಲಿಫ್ಟ್..!

ಅನಿವಾಸಿ ಕನ್ನಡಿಗರಿಗೆ ಸಿಹಿ ಸುದ್ದಿ ಸಿಕ್ಕಿದೆ. ಈಗಾಗಲೇ ಲಂಡನ್‌ನಿಂದ ಮೊದಲ ವಿಮಾನ ಬೆಂಗಳೂರಿಗೆ ಬಂದಿದೆ. ಇದೀಗ ಮಂಗಳೂರಿಗೆ ಮತ್ತೊಂದು ವಿಮಾನ ಬರಲಿದೆ. ಮಂಗಳೂರಿಗೆ ಇಂದು ಮತ್ತೊಂದು ವಿಮಾನ ಆಗಮಿಸಲಿದ್ದು 177 ಜನ ಪ್ರಯಾಣಿಕರು ಮಂಗಳೂರಿಗೆ ತಲುಪಲಿದ್ದಾರೆ.

Share this Video
  • FB
  • Linkdin
  • Whatsapp

ಮಂಗಳೂರು(ಮೇ 12): ಅನಿವಾಸಿ ಕನ್ನಡಿಗರಿಗೆ ಸಿಹಿ ಸುದ್ದಿ ಸಿಕ್ಕಿದೆ. ಈಗಾಗಲೇ ಲಂಡನ್‌ನಿಂದ ಮೊದಲ ವಿಮಾನ ಬೆಂಗಳೂರಿಗೆ ಬಂದಿದೆ. ಇದೀಗ ಮಂಗಳೂರಿಗೆ ಮತ್ತೊಂದು ವಿಮಾನ ಬರಲಿದೆ. ಮಂಗಳೂರಿಗೆ ಇಂದು ಮತ್ತೊಂದು ವಿಮಾನ ಆಗಮಿಸಲಿದ್ದು 177 ಜನ ಪ್ರಯಾಣಿಕರು ಮಂಗಳೂರಿಗೆ ತಲುಪಲಿದ್ದಾರೆ.

ಅಜ್ಮೀರ್‌ನಿಂದ ಬೆಳಗಾವಿಗೆ ಬಂದ 30 ಜನರಿಗೆ ಕೊರೊನಾ; ಕೊಗ್ಗನಹಳ್ಳಿ ಬಳಿ ಕಟ್ಟೆಚ್ಚರ

ಬೆಂಗಳೂರಿಗೆ ತಲುಪಿದ ಪ್ರಯಾಣಿಕರಿಗೆ ಯಾವುದೇ ರೋಗ ಲಕ್ಷಣ ಕಂಡು ಬಂದಿಲ್ಲ. ಬಂದವರೆಲ್ಲರನ್ನೂ ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ. ಯುಎಇ ನಿಂದ ಮಂಗಳೂರಿಗೆ ವಿಮಾನದಲ್ಲಿ ಒಟ್ಟು 177 ಪ್ರಯಾಣಿಕರು ಆಗಮಿಸಲಿದ್ದಾರೆ. 17 ಹೋಟೆಲ್‌, 12 ಹಾಸ್ಟೆಲ್‌ಗಳಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ. ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಗುವುದು.

Related Video