ಅಜ್ಮೀರ್‌ನಿಂದ ಬೆಳಗಾವಿಗೆ ಬಂದ 30 ಜನರಿಗೆ ಕೊರೊನಾ; ಕೊಗ್ಗನಹಳ್ಳಿ ಬಳಿ ಕಟ್ಟೆಚ್ಚರ

ಅಜ್ಮೀರ್‌ನಿಂದ ಬಂದ 30 ಜನರಿಗೆ ಕೊರೊನಾ ಪಾಸಿಟೀವ್. ಬೆಳಗಾವಿಯ ಕೊಗ್ಗನಹಳ್ಳಿ ಬಳಿ ಕಟ್ಟೆಚ್ಚರ ವಹಿಸಲಾಗಿದೆ. ಸ್ಥಳದ ಬಗ್ಗೆ ಡಿಸಿ ಮಾಹಿತಿ ಪಡೆದಿದ್ದಾರೆ. ಕೊರೊನಾ ಲಸಿಕೆ ಸಂಶೋಧನೆಯಲ್ಲಿ ಭಾರೀ ಪ್ರಗತಿಯಾಗಿದೆ. ಈಗಾಗಲೇ ನಾಲ್ಕು ಲಸಿಕೆಗಳು ಸಿದ್ಧವಾಗಿದೆ. ವಿಶ್ವದ 100 ಕಡೆಗಳಲ್ಲಿ ಪ್ರಯೋಗ ನಡೆದಿದೆ. ಕೋಲಾರದ ಮಾಲೂರಿನಿಂದ 1570 ಕಾರ್ಮಿಕರು ಬಿಹಾರಕ್ಕೆ ತೆರಳಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 12): ಅಜ್ಮೀರ್‌ನಿಂದ ಬಂದ 30 ಜನರಿಗೆ ಕೊರೊನಾ ಪಾಸಿಟೀವ್. ಬೆಳಗಾವಿಯ ಕೊಗ್ಗನಹಳ್ಳಿ ಬಳಿ ಕಟ್ಟೆಚ್ಚರ ವಹಿಸಲಾಗಿದೆ. ಸ್ಥಳದ ಬಗ್ಗೆ ಡಿಸಿ ಮಾಹಿತಿ ಪಡೆದಿದ್ದಾರೆ. 

ಕೊರೊನಾ ಲಸಿಕೆ ಸಂಶೋಧನೆಯಲ್ಲಿ ಭಾರೀ ಪ್ರಗತಿಯಾಗಿದೆ. ಈಗಾಗಲೇ ನಾಲ್ಕು ಲಸಿಕೆಗಳು ಸಿದ್ಧವಾಗಿದೆ. ವಿಶ್ವದ 100 ಕಡೆಗಳಲ್ಲಿ ಪ್ರಯೋಗ ನಡೆದಿದೆ. ಕೋಲಾರದ ಮಾಲೂರಿನಿಂದ 1570 ಕಾರ್ಮಿಕರು ಬಿಹಾರಕ್ಕೆ ತೆರಳಿದ್ದಾರೆ. 

ಲಾಕ್‌ಡೌನ್: ತಿನ್ನೋಕಿಲ್ಲದೆ ರಸ್ತೆಯಲ್ಲಿ ಅಕ್ಕಿ ಬೇಡ್ತಿದ್ದಾರೆ ಮಕ್ಕಳು

ಉಡುಪಿಯಿಂದ ತೆಲಂಗಾಣಕ್ಕೆ ಗರ್ಭಿಣಿ, ಮಕ್ಕಳು ಸೇರಿಂದತೆ 40 ಮಂದಿ ಕಾರ್ಮಿಕರು ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ. ಅವರನ್ನು ಸುರಕ್ಷಿತವಾಗಿ ತಲುಪಿಸುವುದಾಗಿ ತಹಶೀಲ್ದಾರ್ ಮನವೊಲಿಸಿದ್ದಾರೆ. 

Related Video