'ಗಾರೆ ಕೆಲಸ ಮಾಡಿ ಬನ್ನಿ..ಗೊತ್ತಾಗುತ್ತದೆ'  ಮಾಸ್ಕ್ ದಂಡ ಕಟ್ಟಿದ ಮಹಿಳೆಯ ಕಣ್ಣೀರು

ಕೊರೋನಾ ಕಾರಣ ಮಾಸ್ಕ್ ಕಡ್ಡಾಯ/ ಬಡ ಮಹಿಳೆಯಿಂದ ದಂಡ ವಸೂಲಿ/ ಕಣ್ಣೀರಿನಲ್ಲಿಯೇ ಎಲ್ಲವನ್ನು ಹೇಳಿದ ಮಹಿಳೆ/ ದೊಡ್ಡವರಿಗೆ ಇಲ್ಲದ ಕಾನೂನು ಸಾಮಾನ್ಯರಿಗೆ ಮಾತ್ರನಾ? 

First Published Dec 29, 2020, 6:39 PM IST | Last Updated Dec 29, 2020, 6:39 PM IST

ಬೆಂಗಳೂರು(ಡಿ. 29)  ಈ ತಾಯಿ ಮಗುವನ್ನು ಪಕ್ಕದ ಮನೆಯಲ್ಲಿ ಬಿಟ್ಟು ಗಾರೆ ಕೆಲಸಕ್ಕೆ ಬಂದಿದ್ದಂತೆ. ಕೋರೋನಾ ವಿರುದ್ಧ "ಕಟ್ಟುನಿಟ್ಟಿ"ನ ಹೋರಾಟಕ್ಕೆ ಇಳಿದ ಬಿಬಿಎಂಪಿ, ಮಾಸ್ಕ್ ಇಲ್ಲವೆಂದು ಇನ್ನೂರೈವತ್ತು ರೂಪಾಯಿ ಫೈನ್ ಹಾಕಿದ್ದಕ್ಕೆ ಕಣ್ಣೀರ ಶಾಪ ಹಾಕಿದ್ದಾಳೆ.

ನನಗೆ ದಂಡ ಹಾಲಿದ್ದಾರೆ..ಗೃಹ ಸಚಿವರಿಗೆ ದೂರು ಕೊಟ್ಟ ಕುಮಾರಸ್ವಾಮಿ

ದೊಡ್ಡವರಿಗೆ ಇಲ್ಲದ ಕೊರೋನಾ ನಿಯಮ ಜನರಿಗೆ ಮಾತ್ರವಾ? ಹಣ ವಸೂಲಿ ದಂಧೆಗೆ ಇಳಿದಿರುವ ಆಡಳಿತದ ಹೊಣಗೇಡಿತನಕ್ಕೆ ಬುದ್ಧಿ ಹೇಳುವವರು ಯಾರು? ಎಂಬ ಪ್ರಶ್ನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಕೇಳಲಾಗಿದೆ.

Video Top Stories