Asianet Suvarna News Asianet Suvarna News

ಚಿಕನ್ ಸಿಗದೆ ಇದ್ರೆ ಬಿಡಲ್ಲ... ಪ್ರಕಾಶರ ಬಾಡೂಟ.. ಜನವೋ ಜನ!

ಮಾಜಿ ಸಚಿವ ವರ್ತೂರು ಪ್ರಕಾಶ್ ಏರ್ಪಡಿಸಿದ್ದ ಬಾಡೂಟ/ ಚಿಕನ್, ಮಟನ್ ಗಾಗಿ ಮುಗಿಬಿದ್ದ ಜನ/ ಸಾಮಾಜಿಕ ಅಂತರ ಕೇಳಲೇಬೇಡಿ/ ಗ್ರಾಪಂನಲ್ಲಿ ಗೆದ್ದ ಬೆಂಬಲಿಗರಿಗೆ ಸನ್ಮಾನ

Feb 23, 2021, 8:45 PM IST

ಕೋಲಾರ( ಫೆ. 23)   ಮಾಜಿ ಸಚಿವ ವರ್ತೂರು ಪ್ರಕಾಶ್ ಏರ್ಪಡಿಸಿದ್ದ ಬಾಡೂಟಕ್ಕೆ ಜನ ಮುಗಿ ಬಿದ್ದಿದ್ದಾರೆ. ಚಿಕನ್ ಬಿರಿಯಾನಿ, ಮಟಮನ್ ಬಿರಿಯಾನಿಗೆ ಜನ ಮುಗಿ ಬಿದ್ದಿದ್ದಾರೆ.

ಪ್ರಕಾಶ್ ಕಾಂಗ್ರೆಸ್ ಸೇರ್ಪಡೆಗೆ ಅಡ್ಡಲಾಗಿ ನಿಂತವರು ಯಾರು?

ಬರೋಬ್ಬರಿ ಒಂದು ಸಾವಿರ ಕೆಜಿ ಚಿಕನ್ ಮತ್ತು ಮಟನ್ ಸಿದ್ಧಮಾಡಲಾಗಿತ್ತು. ಬಿರಿಯಾಣಿ ತಿನ್ನೋದಕ್ಕೆ ಜನ ಹೇಗೆ ಮುಗಿಬಿದ್ರು ನೀವೇ ನೋಡಿ