ಟೊಮ್ಯಾಟೊ ಮಣ್ಣುಪಾಲು: ಸರ್ಕಾರದ ಪರಿಹಾರ ಅರೆಕಾಸಿನ ಮಜ್ಜೆಗೆ ಎಂದ ಅನ್ನದಾತ

ಕೊರೋನಾ ಮಹಾಮಾರಿ ನಡುವೆ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಅಲ್ಲದೇ ಲಾಕ್‌ಡೌನ್‌ನಿಂದ ಮಾರುಕಟ್ಟೆಗಳು ಬಂದ್ ಆಗಿವೆ.ಈ ಹಿನ್ನೆಲೆಯಲ್ಲಿ ರೈತರ ಮಾಲುಗಳನ್ನು ಕೇಳುವವರಿಲ್ಲದಂತಾಗಿದೆ. ಇದರಿಂದ ಕೋಲಾರದಲ್ಲಿ ರೈತನೊಬ್ಬ ಟೊಮ್ಯಾಟೊವನ್ನು ರಸ್ತೆ ಪಕ್ಕದಲ್ಲೇ ಸುರಿದಿದ್ದಾನೆ. 

Share this Video
  • FB
  • Linkdin
  • Whatsapp

ಕೋಲಾರ, (ಮೇ.30): ಕೊರೋನಾ ಮಹಾಮಾರಿ ನಡುವೆ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಅಲ್ಲದೇ ಲಾಕ್‌ಡೌನ್‌ನಿಂದ ಮಾರುಕಟ್ಟೆಗಳು ಬಂದ್ ಆಗಿವೆ.

ಕೊರೋನಾ ಕಂಗೆಡಿಸಿದ ಬದುಕು : ಇಟ್ಟಲ್ಲೆ ಮೊಳಕೆಯೊಡೆಯುತ್ತಿದೆ ರಾಶಿ ರಾಶಿ ಭತ್ತ

ಈ ಹಿನ್ನೆಲೆಯಲ್ಲಿ ರೈತರ ಮಾಲುಗಳನ್ನು ಕೇಳುವವರಿಲ್ಲದಂತಾಗಿದೆ. ಇದರಿಂದ ಕೋಲಾರದಲ್ಲಿ ರೈತನೊಬ್ಬ ಟೊಮ್ಯಾಟೊವನ್ನು ರಸ್ತೆ ಪಕ್ಕದಲ್ಲೇ ಸುರಿದಿದ್ದಾನೆ. 

Related Video