ಈ ಜನರತ್ತ ತಿರುಗಿಯೂ ನೋಡುತ್ತಿಲ್ಲ ಅಧಿಕಾರಿಗಳು : ಗೋಳು ಕೇಳೊರ್ಯಾರು..?

ಯಾದಗಿರಿಯ ಈ ಕುಟುಂಬದ ಗೋಳು ಕೇಳೊರಿಲ್ಲ. ಕುಷ್ಟರೋಗಿಗಳ ಕಾಲೋನಿಯಲ್ಲಿ ವಾಸವಿರುವ ಇವರಿಗೆ ಯಾವುದೇ ಮೂಲ ಸೌಲಭ್ಯಗಳಿಲ್ಲ. ಒಡೆದ ಮನೆ. ಕುಡಿಯುವ ನೀರು ಸೇರಿದಂತೆ ಯಾವುದೇ ಸೌಕರ್ಯಗಳಿಲ್ಲದೇ ಪರದಾಡುತ್ತಿದ್ದಾರೆ. ಇವರ ಗೋಳು ಕೇಳೋರಿಲ್ಲದಂತಾಗಿದೆ. 

Share this Video
  • FB
  • Linkdin
  • Whatsapp

ಯಾದಗಿರಿ (ಫೆ.16): ಯಾದಗಿರಿಯ ಈ ಕುಟುಂಬದ ಗೋಳು ಕೇಳೊರಿಲ್ಲ. ಕುಷ್ಟರೋಗಿಗಳ ಕಾಲೋನಿಯಲ್ಲಿ ವಾಸವಿರುವ ಇವರಿಗೆ ಯಾವುದೇ ಮೂಲ ಸೌಲಭ್ಯಗಳಿಲ್ಲ.

ಬಿಗ್‌ 3 ವರದಿ ಬಳಿಕ ರಾಯಚೂರು ಕಾಲೇಜು ಕಟ್ಟಡಕ್ಕೆ ಫಟಾಫಟ್ ಮೂಲಭೂತ ಸೌಕರ್ಯ ...

ಒಡೆದ ಮನೆ. ಕುಡಿಯುವ ನೀರು ಸೇರಿದಂತೆ ಯಾವುದೇ ಸೌಕರ್ಯಗಳಿಲ್ಲದೇ ಪರದಾಡುತ್ತಿದ್ದಾರೆ. ಇವರ ಗೋಳು ಕೇಳೋರಿಲ್ಲದಂತಾಗಿದೆ. 

Related Video