Asianet Suvarna News Asianet Suvarna News

Chikkamagaluru: ಅಂತ್ಯಸಂಸ್ಕಾರಕ್ಕೆ ಬರಬೇಕಿದ್ದ ಹಣ, ವೈಕುಂಠ ಸಮಾರಾಧನೆಗೂ ಬರಲಿಲ್ಲ!

ಬಿಪಿಎಲ್ ಪಡಿತರ (BPL card Holder) ಕುಟುಂಬದ ಸದಸ್ಯರ ಸಾವಿನ ಅಂತ್ಯಸಂಸ್ಕಾರಕ್ಕೆ 5 ಸಾವಿರ ಹಣ ಕೊಡುವ ಯೋಜನೆಯನ್ನು ಸಿದ್ದರಾಮಯ್ಯ Siddaramaiah) ಸಿಎಂ ಆಗಿದ್ದಾಗ ಜಾರಿಗೆ ತರಲಾಯಿತು. ಆದರೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಹಣ ಬರಲಿಲ್ಲ, ಬಿಎಸ್‌ವೈ ಸಿಎಂ ಆದಾಗಲೂ ಬರಲಿಲ್ಲ, 

ಚಿಕ್ಕಮಗಳೂರು (ನ. 24):  ಬಿಪಿಎಲ್ ಪಡಿತರ (BPL card Holder) ಕುಟುಂಬದ ಸದಸ್ಯರ ಸಾವಿನ ಅಂತ್ಯಸಂಸ್ಕಾರಕ್ಕೆ 5 ಸಾವಿರ ಹಣ ಕೊಡುವ ಯೋಜನೆಯನ್ನು ಸಿದ್ದರಾಮಯ್ಯ Siddaramaiah) ಸಿಎಂ ಆಗಿದ್ದಾಗ ಜಾರಿಗೆ ತರಲಾಯಿತು. ಆದರೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಹಣ ಬರಲಿಲ್ಲ, ಬಿಎಸ್‌ವೈ ಸಿಎಂ ಆದಾಗಲೂ ಬರಲಿಲ್ಲ, ಬೊಮ್ಮಾಯಿಯವರು (Basavaraj Bommai) ಸಿಎಂ ಆದ ಮೇಲೆ ಬಾಕಿ ಇದ್ದ 3203 ಅರ್ಜಿಗಳ ಪೈಕಿ 2432 ಅರ್ಜಿಗಳಿಗೆ ಹಣ ಹೋಗಿದೆ. ಚಿಕ್ಕಮಗಳೂರು (Chikkamagaluru) ಜಿಲ್ಲೆಯೊಂದರಲ್ಲೇ 773 ಮಂದಿಗೆ ಹಣ ನೀಡಬೇಕಿದೆ. ಯೋಜನೆ ಹೆಸರಿಗೆ ತಕ್ಕಂತೆ ಹಣ ಬರಬೇಕು. ಆದರೆ ಸರ್ಕಾರ ಹಣ ಬಿಡುಗಡೆ ಮಾಡಲು ಇನ್ನು ಎಷ್ಟು ವರ್ಷ ಬೇಕು.? ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ. 

Chikkamagaluru: ರಾಜ್ಯದ ಎರಡನೇ ಅತೀ ಉದ್ದದ ತೂಗುಸೇತುವೆ ಉದ್ಘಾಟನೆಗೆ ಸಿದ್ಧ

Video Top Stories