Asianet Suvarna News Asianet Suvarna News

ಕರುನಾಡಿಗೆ ಕಂಟಕವಾಗುತ್ತಾರಾ ಆ 27 ಜನ ..?

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಹಾವಳಿ ಕೊಂಚ ತಗ್ಗಿದೆ. ಆದರೆ ನೆರೆಯ ಕೇರಳಲ್ಲಿ ಹಾವಳಿ ಹೆಚ್ಚಾಗಿದ್ದು ಇದರಿಂದ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಇತ್ತ ಕೇರಳದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ,ಮಾಡಲಾಗಿದೆ.

ಆದರೆ ಕೇರಳದಿಂದ 7 ಬಸ್‌ಗಳಲ್ಲಿ 50ಕ್ಕೂ ಜನರು ಆಗಮಿಸಿದ್ದು ಇದರಲ್ಲಿ 27 ಜನಕ್ಕೆ ಕೊರೋನಾ ಪರೀಕ್ಷೆ ನಡೆದಿಲ್ಲ. ಇವರು ಕರುನಾಡಿಗೆ ಮತ್ತೆ ಕಂಟವಾಗುತ್ತಾರಾ ಎನ್ನುವ ಆತಂಕ ಮನೆ ಮಾಡಿದೆ. 

Feb 25, 2021, 1:12 PM IST

ಬೆಂಗಳೂರು (ಫೆ.25):  ರಾಜ್ಯದಲ್ಲಿ ಕೊರೋನಾ ಮಹಾಮಾರಿ ಹಾವಳಿ ಕೊಂಚ ತಗ್ಗಿದೆ. ಆದರೆ ನೆರೆಯ ಕೇರಳಲ್ಲಿ ಹಾವಳಿ ಹೆಚ್ಚಾಗಿದ್ದು ಇದರಿಂದ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಇತ್ತ ಕೇರಳದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ,ಮಾಡಲಾಗಿದೆ.

ಕೊರೋನಾ ಹೆಚ್ಚಳ: ಮದುವೆಯಲ್ಲಿ ರೂಲ್ಸ್‌ ಪಾಲಿಸದಿದ್ದರೆ ದಂಡ..!...

ಆದರೆ ಕೇರಳದಿಂದ 7 ಬಸ್‌ಗಳಲ್ಲಿ 50ಕ್ಕೂ ಜನರು ಆಗಮಿಸಿದ್ದು ಇದರಲ್ಲಿ 27 ಜನಕ್ಕೆ ಕೊರೋನಾ ಪರೀಕ್ಷೆ ನಡೆದಿಲ್ಲ. ಇವರು ಕರುನಾಡಿಗೆ ಮತ್ತೆ ಕಂಟವಾಗುತ್ತಾರಾ ಎನ್ನುವ ಆತಂಕ ಮನೆ ಮಾಡಿದೆ.