ನ್ಯೂಸ್ ಅವರ್; ಸಿಂಗಲ್ ಹೆಂಡ್ತಿ ಚಾಲೆಂಜ್, ಕೊರೋನಾ ಕಂಟ್ರೋಲ್‌ಗೆ ಹೊಸ ರೂಲ್ಸ್

ಸಿಂಗಲ್ ಹೆಂಡ್ತಿ ಚಾಲೆಂಜ್/ ಸುಧಾಕರ್ ಹೇಳಿಕೆಗೆ ಎಲ್ಲರೂ ಕೆಂಡ/ ಬಿಜೆಪಿಗೂ ಮುಜುಗರ ತಂದ ಹೇಳಿಕೆ/ ಕೊರೋನಾ ಕಂಟ್ರೋಲ್‌ ಗೆ ರಾಜ್ಯ ಸರ್ಕಾರ ಪ್ಲಾನ್

Share this Video
  • FB
  • Linkdin
  • Whatsapp

ಬೆಂಗಳೂರು(ಮಾ. 24) ಸೆಕ್ಸ್ ಸಿಡಿ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಇದಕ್ಕೆ ಕಾರಣ ಸಚಿವ ಸುಧಾಕರ್ ನೀಡಿದ ಸಿಂಗಲ್ ಹೆಂಡ್ತಿ ಚಾಲೆಂಜ್.. ಇಡೀ ದಿನ ಸುಧಾಕರ್ ಹೇಳಿಕೆಯೇ ಚರ್ಚೆಯಾಯಿತು. ಎಲ್ಲ ಪಕ್ಷದ ನಾಯಕರು, ಶಾಸಕಿಯರು ಸುಧಾಕರ್ ಹೇಳಿಕೆ ಖಂಡಿಸಿದರು.

ಸುಧಾಕರ್ ಹೇಳಿಕೆ ತಂದ ಹೊಸ ಸಂಕಟ

ಕರ್ನಾಟಕದಲ್ಲಿ ಕೊರೋನಾ ಕೈಮೀರುವ ಸ್ಥಿತಿ ತಲುಪಿದ್ದು ಜನರು ಎಚ್ಚರಿಕೆ ವಹಿಸಬೇಕು, ಸಿನಿಮಾ ನಟರು ತಮ್ಮ ಅಭಿಮಾನಿಗಳಿಗೆ ತಿಳಿಹೇಳಬೇಕು ಎಂದು ಸುಧಾಕರ್ ಮನವಿ ಮಾಡಿಕೊಂಡರು. ಇನ್ನೊಂದು ಕಡೆ ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಹೊಸ ರೂಲ್ಸ್ ತಂದಿದೆ .

Related Video