ರಾಯಚೂರು: ಬೇವಿನ ಮರಕ್ಕೂ ವೈರಸ್ ಅಟ್ಯಾಕ್, ಹಳದಿ ಬಣ್ಣಕ್ಕೆ ತಿರುಗಿವೆ ಮರಗಳು..!

- ವೈರಸ್‌ನಿಂದಾಗಿ ಒಣಗಿ ಹೋಗುತ್ತಿವೆ ಬೇವಿನ ಮರದ ಎಲೆಗಳು!- ಸಿಂಧನೂರು ತಾಲೂಕಿನ ತುಂಬಾ ನೂರಾರು ‌ಕಡೆ ಒಣಗಿ ನಿಂತಿವೆ ಬೇವಿನ ಮರಗಳು- ಮಳೆಗಾಲದಲ್ಲಿ ‌ಹಸಿರಿನಿಂದ ಕಂಗೊಳಿಸುವ ‌ಬೇವಿನ ಮರ ಸಂಪೂರ್ಣ ಹಳದಿ ಹಳದಿ 

Share this Video
  • FB
  • Linkdin
  • Whatsapp

ರಾಯಚೂರು (ಸೆ. 09):  ಸಿಂಧನೂರು ತಾಲೂಕಿನ ತುಂಬಾ ನೂರಾರು ‌ಕಡೆ ಒಣಗಿ ನಿಂತಿವೆ ಬೇವಿನ ಮರಗಳು, ಮಳೆಗಾಲದಲ್ಲಿ ‌ಹಸಿರಿನಿಂದ ಕಂಗೊಳಿಸುವ ‌ಬೇವಿನ ಮರ ಈಗ ಸಂಪೂರ್ಣ ಹಳದಿ ಹಳದಿಯಾಗಿದೆ. 

10 ಗಂಟೆಯಲ್ಲಿ 20 ಎಕರೆ ಜಮೀನು ಉಳುಮೆ ಮಾಡಿದ ಇಬ್ಬರು ರೈತರು..!

ಬೇವಿನಮರಕ್ಕೆ ವಿಚಿತ್ರ ಕಾಯಿಲೆ ನೋಡಿ ಸ್ಥಳೀಯರು ‌ಕಂಗಾಲಾಗಿ, ಮರವನ್ನೇ ಕಡಿಯುತ್ತಿದ್ದಾರೆ. ಬೇವಿನ ಮರ ಕಡಿಯದಂತೆ ಪರಿಸರ ಪ್ರೇಮಿ ಅಮರೇಗೌಡ ಮನವಿ ಮಾಡಿದ್ದಾರೆ. 

Related Video