ಚೀನಾದಿಂದ ಬಂದ ಮೈಸೂರು ವಿದ್ಯಾರ್ಥಿ ಸಂದರ್ಶನದಲ್ಲಿ ಹೇಳಿದ್ದು ಒಂದೇ ಮಾತು!

ಚೀನಾದಿಂದ ಬಂದ ಮೈಸೂರಿನ ವಿದ್ಯಾರ್ಥಿಗೆ ಕರೋನಾ ಶಂಕೆ/ ವದಂತಿಗೆ ಬೆಚ್ಚಿಬಿದ್ದ ಕುಟುಂಬಸ್ಥರು/ ಸ್ಪಷ್ಟನೆ ನೀಡಿದ ವಿದ್ಯಾರ್ಥಿ/ ನಾವು ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ

Share this Video
  • FB
  • Linkdin
  • Whatsapp

ಮೈಸೂರು(ಮಾ. 15) ಚೀನಾದಿಂದ ಮೈಸೂರು ವಿದ್ಯಾರ್ಥಿ ಸೇಫ್ ಆಗಿ ಬಂದಿದ್ದಾರೆ. ಚೀನಾದಿಂದ ಬಂದ ವಿದ್ಯಾರ್ಥಿಗೆ ಕರೋನಾ ಸೋಂಕು ಇದೆ ಎಂದು ವದಂತಿ ಹಬ್ಬಿಸಲಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರೋನಾ ಆದೇಶ ಧಿಕ್ಕರಿಸಿದ ಬಿಜೆಪಿ ಶಾಸಕ ಮದುವೆಗೆ ಜನ ಸೇರಿಸಿದ್ರು!

ವಿದ್ಯಾರ್ಥಿ ಮತ್ತು ಕುಟುಂಬದವರಿಗೆ ಈ ವದಂತಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಸ್ವತಃ ವಿದ್ಯಾರ್ಥಿ ಈಗ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ್ದು ಹಲವು ಅನುಮಾನಗಳಿಗೆ ಸ್ಪಷ್ಟನೆ ನೀಡಿದ್ದಾರೆ.

Related Video