Asianet Suvarna News Asianet Suvarna News

ಸರ್ಕಾರದ ಆದೇಶ ಧಿಕ್ಕರಿಸಿದ ಬಿಜೆಪಿ ಶಾಸಕ, 1500 ಜನ ಒಂದೇ ಕಡೆ!

ಸಾಮಾನ್ಯ ಜನರಿಗೆ ಒಂದು ನ್ಯಾಯ, ದೊಡ್ಡವರಿಗೆ ಇನ್ನೊಂದು ನ್ಯಾಯ/ ಸರ್ಕಾರದ ಆದೇಶ ದೊಡ್ಡವರ ಮಕ್ಕಳ ಮದುವೆಗೆ ಅನ್ವಯಿಸಲ್ಲವೇ?/ 1500 ಸಾವಿರ ಜನರು ಸೇರಿದ್ದರು ಮದುವೆಗೆ

First Published Mar 15, 2020, 4:21 PM IST | Last Updated Mar 15, 2020, 4:33 PM IST

ಬೆಳಗಾವಿ(ಮಾ. 15)  ಜನರಿಗೆ ಒಂದು ನ್ಯಾಯ, ರಾಜಕಾರಣಿಗಳಿಗೆ ಇನ್ನೊಂದು ನ್ಯಾಯಾನಾ? ಹೀಗೊಂದು ಪ್ರಶ್ನೆ ಮೂಡಿದೆ. 

ಕರೋನಾ ಎಫೆಕ್ಟ್; ವರ್ಕ್ ಔಟ್ ಆದ ಕೇರಳದ ಪ್ಲಾನ್!

ಸಭೆ ಸಮಾರಂಭದಲ್ಲಿ ನೂರಕ್ಕಿಂತ ಅಧಿಕ ಜನ ಸೇರಬಾರದು ಎಂದು ಸರ್ಕಾರವೇ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರೂ ಈ ಶಾಸಕರ ಪುತ್ರಿಯ ಮದುವೆಗೆ 1500ಕ್ಕೂ ಅಧಿಕ ಮಂದಿ ಸಾಕ್ಷಿಯಾಗಿದ್ದಾರೆ.

Video Top Stories