Asianet Suvarna News Asianet Suvarna News

ಮೇಯರ್ ಪತ್ನಿಗೆ ಪಾಲಿಕೆಯಲ್ಲೇ ಗಂಡ ಮಾದೇಗೌಡರ ಮುತ್ತಿನ ಅಭಿನಂದನೆ

ಮೈಸೂರು ಮೇಯರ್ ಚುನಾವಣೆ/ ಜೆಡಿಎಸ್‌ ರುಕ್ಮಿಣಿ ಮಾದೇಗೌಡಗೆ ಒಲಿದ ಪಟ್ಟ/ ಹೆಸರು ಘೋಷಣೆಯಾಗುತ್ತಿದ್ದಂತೆ ಪತ್ನಿಗೆ ಮುತ್ತಿಟ್ಟ ಮಾದೇಗೌಡ/ ಜೆಡಿಎಸ್‌ ಕಾಂಗ್ರೆಸ್  ದೋಸ್ತಿ 

Feb 24, 2021, 7:32 PM IST

ಮೈಸೂರು (ಫೆ. 24)  ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ದೋಸ್ತಿ ಮಾಡಿಕೊಂಡಿದ್ದು ಮೇಯರ್ ಗಾದಿ ಜೆಡಿಎಸ್‌ಗೆ ಒಲಿದಿದೆ. ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ನೂತನ ಮೇಯರ್ ಆಗಿದ್ದಾರೆ.

ಕೆಆರ್ ಪೇಟೆ ಬಸ್ ನಿಲ್ದಾಣದಲ್ಲಿಯೇ ಮೈಮರೆತ ಯುವ ಜೋಡಿ.. ಮುತ್ತಿನ ಸುರಿಮಳೆ

ಕೊನೆ ಕ್ಷಣದಲ್ಲಿ ಪಾಲಿಕೆಯ ನೂತನ ಮೇಯರ್‌ ಆಗಿ ರುಕ್ಮಿಣಿ ಅವರ ಹೆಸರು ಘೋಷಣೆಯಾಗುತ್ತಿದ್ದಂತೆ ಸಂತಸಗೊಂಡ ಅವರ ಪತಿ ಮಾದೇಗೌಡ ಪಾಲಿಕೆಯಲ್ಲಿಯೇ ಪತ್ನಗೆ ಮುತ್ತಿನ ಅಭಿನಂದನೆ ತಿಳಿಸಿದ್ದಾರೆ.