ಚೀನಾ ಕಂಟೈನರ್‌ನಲ್ಲಿ ಕೂತು ಮೈಸೂರಿಗೆ ಬಂದಿತ್ತಾ ಕರೋನಾ ಕಂಟಕ..?

ನಂಜನಗೂಡಿನಲ್ಲಿ ಕೊರೋನಾ ವೈರಸ್ ಹರಡಿದ್ದು ಹೇಗೆ..? ನಂಜನಗೂಡಿನಲ್ಲಿ ವೈರಸ್ ಹರಡಿದ್ದು ಹೇಗೆ ಎಂಬುದು ಎಲ್ಲರ ಪ್ರಶ್ನೆಯಾಗಿತ್ತು. ಮೈಸೂರಿಗೆ ಔಷಧಿ ಬಾಕ್ಸ್‌ಗಳು ಬರದೇ ಇದ್ದರೆ ಕೊರೋನಾವೂ ಅಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ ಎನ್ನಲಾಗುತ್ತಿದೆ. ಹಾಗಾದರೆ

Share this Video
  • FB
  • Linkdin
  • Whatsapp

ಮೈಸೂರು(ಏ.07): ನಂಜನಗೂಡಿನಲ್ಲಿ ಕೊರೋನಾ ವೈರಸ್ ಹರಡಿದ್ದು ಹೇಗೆ..? ನಂಜನಗೂಡಿನಲ್ಲಿ ವೈರಸ್ ಹರಡಿದ್ದು ಹೇಗೆ ಎಂಬುದು ಎಲ್ಲರ ಪ್ರಶ್ನೆಯಾಗಿತ್ತು. ಮೈಸೂರಿಗೆ ಔಷಧಿ ಬಾಕ್ಸ್‌ಗಳು ಬರದೇ ಇದ್ದರೆ ಕೊರೋನಾವೂ ಅಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ ಎನ್ನಲಾಗುತ್ತಿದೆ.

ಕೋಲಾರ: ಕೋತಿಗಳಿಗೆ ಹಣ್ಣು ತಿನ್ನಿಸಿದ ಸಂಸದ

ಚೀನಾದಿಂದ ಬಂದ ಟ್ರಕ್ ಮೂಲಕ ವೈರಸ್ ಎಂಟ್ರಿಯಾಗಿದೆಯಾ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆಯೆ ಹೇಳಿಕೆ ನೀಡಿದ್ದರು. ಚೀನಾದಿಂದ ಬಂದ ಟ್ರಕ್‌ಗಳಲ್ಲಿದ್ದ ಬಾಕ್ಸ್‌ಗಳ ಮೂಲಕ ವೈರಸ್ ಬಂದಿದೆ ಎಂಬ ವಿಚಾರ ತಿಳಿದುಬಂದಿದೆ.

ಹಾಗಾದರೆ ಚೀನಾ ಟ್ರಕ್ ಮೂಲಕವೇ ವೈರಸ್ ನಂಜನಗೂಡಿಗೆ ಪ್ರವೇಶಿಸಿತಾ..? ನಂಜನಗೂಡಿನಲ್ಲಿ ವೈರಸ್ ಹರಡಲು ಚೀನಾ ಟ್ರಕ್ ಕಾರಣವೇ..? ನೋಡಿ ಈ ವಿಡಿಯೋ

Related Video