ಮುಸ್ಲಿಂ ಸಮುದಾಯ ಅನುಭವ ಮಂಟಪವನ್ನು ವಾಪಸ್ ಕೊಡಬೇಕು: ಆಂದೋಲ ಶ್ರೀ
* ಪೀರಪಾಷಾ ಬಂಗ್ಲಾ ಮೂಲ ಅನುಭವ ಮಂಟಪ ಅನ್ನೋದ್ಕಕ್ಕೆ ಸಾಕ್ಷಿಯಿದೆ
* ಬಹುಮನಿ ಸುಲ್ತಾನರ ದಾಳಿಗೊಳಗಾಗಿ ಪೀರಪಾಷಾ ಬಂಗ್ಲಾ ಆಗಿದೆ
* ಸಿಎಂ ಭರವಸೆ ನಮ್ಮಲ್ಲಿ ಹೊಸ ಹುರುಪು, ಉತ್ಸಾಹ ತಂದಿದೆ
ಬಸವಕಲ್ಯಾಣ(ಜೂ.12): ಪೀರಪಾಷಾ ಬಂಗ್ಲಾ ಮೂಲ ಅನುಭವ ಮಂಟಪ ಅನ್ನೋದ್ಕಕ್ಕೆ ಸಾಕ್ಷಿಯಿದೆ. ಅನೇಕ ಹಿಂದೂ ದೇವತೆಗೆಳ ವಿಗ್ರಹ ಈಗಲೂ ಕಂಡು ಬರುತ್ತದೆ. ಬಹುಮನಿ ಸುಲ್ತಾನರ ದಾಳಿಗೊಳಗಾಗಿ ಪೀರಪಾಷಾ ಬಂಗ್ಲಾ ಆಗಿದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನವಿ ಮಾಡಿಕೊಂಡಿದ್ದೇವೆ. ಪುರಾತತ್ವ ಇಲಾಖೆಗೆ ಒಪ್ಪಿಸಿ ಸೂಕ್ತ ನಿರ್ನಯವನ್ನ ಕೈಗೊಳ್ಳುತ್ತೇವೆ ಅಂತ ಸಿಎಂ ಭರವಸೆ ನೀಡಿದ್ದಾರೆ. ಸಿಎಂ ಭರವಸೆ ನಮ್ಮಲ್ಲಿ ಹೊಸ ಹುರುಪು, ಉತ್ಸಾಹ ತಂದಿದೆ ಅಂತ ಆಂದೋಲ ಶ್ರೀ ತಿಳಿಸಿದ್ದಾರೆ.
Prophet Row: ದೇಶಾದ್ಯಂತ ಪ್ರತಿಭಟನೆ ಹೆಸರಲ್ಲಿ ದಂಗೆ: ಕಲ್ಲು ತೂರಿ, ಬೆಂಕಿ ಹಚ್ಚಿ ನ್ಯಾಯ ಕೇಳಬೇಕಾ?