ಪೊಲೀಸರ ಕ್ಷಮೆ ಕೇಳಿದ ಸಂಸದ ಪ್ರತಾಪ್ ಸಿಂಹ, ಯಾವ ವಿಚಾರ?

ಮಹಿಷ ದಸರಾ ವಿಚಾರದಲ್ಲಿ ಪೊಲೀಸರ ಮೇಲೆ ರೇಗಿದ ವಿಚಾರಕ್ಕೆ ಸಂಬಂಧಿಸಿ ಸಂಸದ ಪ್ರತಾಪ್ ಸಿಂಗ ಸ್ಪಷ್ಟನೆ ನೀಡಿದ್ದಾರೆ.  ದಸರಾ ದಿನ ಚಾಮುಂಡೇಶ್ವರಿಯನ್ನು ದೇವಿ ಎಂದು ಪೂಜಿಸಿ, ಹಿಂದಿನ ದಿನ ಆಕೆಯು ಬಾಯಿಗೆ ಬಂದಂತೆ ಬೈಯಲು ಅವಕಾಶ ಮಾಡುವುದು ಎಷ್ಟು ಸರಿ.? ಇದರಿಂದ ಮನಸ್ಸಿಗೆ ನೋವಾಗಿ ಆ ರೀತಿ ಮಾತನಾಡಿದೆ. ನಂತರ ನಾನೇ ವೈಯಕ್ತಿಕವಾಗಿ ಪೊಲೀಸರ ಬಳಿ ಕ್ಷಮೆ ಕೇಳಿದ್ದೇನೆ. ಎಲ್ಲರೂ ಒಂದೇ ಕುಟುಂಬದ ರೀತಿ ಕೆಲಸ ಮಾಡಿದ್ದೇವೆ ಎಂದು ಸಿಂಹ ಹೇಳಿದ್ದಾರೆ.

Share this Video
  • FB
  • Linkdin
  • Whatsapp

Related Video