Asianet Suvarna News Asianet Suvarna News

ಅನ್ಯಕೋಮಿನ ಯುವತಿಯರ ಜೊತೆ ಮಾತು: ನೈತಿಕ ಪೊಲೀಸ್‌ಗಿರಿ

ಬೆಳಗಾವಿಯಲ್ಲಿ ನೈತಿಕ ಪೊಲೀಸ್‌ಗಿರಿ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ಅನ್ಯಕೋಮಿನ ಯುವತಿಯರ ಜೊತೆಗೆ ಯುವಕನೊಬ್ಬ ಮಾತನಾಡುತ್ತಿದ್ದ. ಆ ಯುವಕನನ್ನು ಪ್ರಶ್ನಿಸಿ ಹಲ್ಲೆಗೆ ಯತ್ನಿಸಿದ್ದಾರೆ. 

First Published Oct 19, 2021, 5:08 PM IST | Last Updated Oct 19, 2021, 5:21 PM IST

ಬೆಳಗಾವಿ (ಅ.19): ನೈತಿಕ ಪೊಲೀಸ್‌ಗಿರಿ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ಅನ್ಯಕೋಮಿನ ಯುವತಿಯರ ಜೊತೆಗೆ ಯುವಕನೊಬ್ಬ ಮಾತನಾಡುತ್ತಿದ್ದ. ಆ ಯುವಕನನ್ನು ಪ್ರಶ್ನಿಸಿ ಹಲ್ಲೆಗೆ ಯತ್ನಿಸಿದ್ದಾರೆ. ನಾವು ಕಾಲೇಜು ಸ್ನೇಹಿತರು ಎಂದರೂ ಬಿಡಲಿಲ್ಲ. ಬೆಳಗಾವಿ ಕೇಂದ್ರ ಬಸ್‌ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕೊನೆಗೆ ಮಾರ್ಕೆಟ್ ಠಾಣೆ ಪೊಲೀಸರು ಸಂಧಾನ ಮಾಡಿ ಕಳುಹಿಸಿದ್ದಾರೆ. 

ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್, ಡ್ರಗ್ ಪೆಡ್ಲರ್ ಎಂದು ವರದಿಯಿದೆ: ನಳೀನ್ ಕುಮಾರ್ ಕಟೀಲ್

Video Top Stories