ಏಕಾಏಕಿ ಮೊಬೈಲ್ ಬ್ಲಾಸ್ಟ್: ಬೆಚ್ಚಿಬಿದ್ದ ಅಂಗಡಿ ಮಾಲೀಕ!

ರಿಪೇರಿಗಾಗಿ ತಂದಿದ್ದ ಲೆ‌ನೆವೊ ಮೊಬೈಲ್ ಏಕಾಏಕಿ  ಸ್ಫೋಟ|  ಬೀದರ್ ಜಿಲ್ಲೆಯ ಕಮಲನಗರ ಪಟ್ಟಣದಲ್ಲಿ ನಡೆದ ಘಟನೆ| ಓಶಿವಾ ಮೊಬೈಲ್ ರಿಪೇರಿ ಸೆಂಟರ್ ನಲ್ಲಿ ನಡೆದ ಘಟನೆ| ಮೊಬೈಲ್ ಸ್ಫೋಟಗೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ|

Share this Video
  • FB
  • Linkdin
  • Whatsapp

ಬೀದರ್[ಜ.31]: ರಿಪೇರಿಗಾಗಿ ತಂದಿದ್ದ ಲೆನೊವೊ ಕಂಪನಿಯ ಮೊಬೈಲ್ ವೊಂದು ಏಕಾಏಕಿ ಬ್ಲಾಸ್ಟ್ ಆದ ಘಟನೆ ಜಿಲ್ಲೆಯ ಕಮಲನಗರ ಪಟ್ಟಣದಲ್ಲಿ ನಡೆದಿದೆ. ಓಂಕಾರ್ ಎಂಬುವರು ಮೊಬೈಲ್ ರಿಪೇರಿಗೆಂದು ಓಶಿವಾ ಮೊಬೈಲ್ ಸೆಂಟರ್ ನಲ್ಲಿ ಕೊಟ್ಟಿದ್ದರು. ರಿಪೇರಿ ಮಾಡಲು ನೋಡುತ್ತಿದ್ದ ವೇಳೆ ಮೊಬೈಲ್ ನಲ್ಲಿ ಏಕಾಏಕಿ ಹಿಗೆ ಬರಲು ಆರಂಭಿಸಿತ್ತು. 

ಕೂಡಲೇ ಎಚ್ಚೆತ್ತುಕೊಂಡ ಅಂಗಡಿ ಮಾಲೀಕ ಮೊಬೈಲ್ ಅನ್ನು ಬೇರೆಡೆ ಇಟ್ಟಿದ್ದಾರೆ. ತಕ್ಷಣ ಲೆನೊವೊ ಕಂಪನಿಯ ಮೊಬೈಲ್ ಸ್ಫೋಟಗೊಂಡಿದೆ. ದೊಡ್ಡ ದುರಂತದಿಂದ ಅಂಗಡಿ ಮಾಲೀಕ ಪಾರಾಗಿದ್ದರೆ. ಮೊಬೈಲ್ ಬ್ಲಾಸ್ಟ್ ಗೊಳ್ಳುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. 

ಜನವರಿ 31ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Related Video