ಸೋಂಕಿತರ ದುಗುಡ ನಿವಾರಣೆಗೆ ರೇಣುಕಾಚಾರ್ಯ ಡ್ಯಾನ್ಸ್! ವಿಡಿಯೋ

* ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಸೋಂಕಿತರಿಗೆ ಹುಮ್ಮಸ್ಸು ತುಂಬಲು ಸ್ಟೆಪ್ ಹಾಕಿದ ರೇಣುಕಾಚಾರ್ಯ..
*  ಕೊರೋನಾ ಸೋಂಕಿತರಿಗೆ ಪ್ರತಿ ಕ್ಷಣವೂ ನೆರವು ನೀಡುತ್ತ ಬಂದಿರುವ ಶಾಸಕ
* ಕೋವಿಡ್ ಕೇರ್ ಸೆಂಟರ್ ನಲ್ಲಿ 102 ಜನ ಸೋಂಕಿತರಿದ್ದು, ರಸ ಮಂಜರಿ ಕಾರ್ಯಕ್ರಮ ಆಯೋಜನೆ
* ಶಿವಮೊಗ್ಗದ ಗಾಯಕರು ಹಾಡಿದ ಹಾಡಿಗೆ ಶಾಸಕರ ಭರ್ಜರಿ ಸ್ಟೆಪ್ಸ್

Share this Video
  • FB
  • Linkdin
  • Whatsapp

ದಾವಣಗೆರೆ(ಮೇ 24) ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಕ್ಷೇತ್ರದ ಜನರಿಗೆ ಧೈರ್ಯ ತುಂಬುತ್ತ, ಜಾಗೃತಿ ಮೂಡಿಸುತ್ತ, ಆಹಾರ ನೀಡುತ್ತ ಬಂದಿರುವ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಕೊರೋನಾ ಕೇಂದ್ರದಲ್ಲಿ ಮನರಂಜನೆ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.

ಸಮಯಪ್ರಜ್ಞೆಯಿಂದ ಇಪ್ಪತ್ತು ಮಂದಿ ಜೀವ ಉಳಿಸಿದ ರೇಣುಕಾಚಾರ್ಯ

ವರನಟ ಡಾ. ರಾಜ್ ಕುಮಾರ್ ಅವರ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡಿಗೆ ರೇಣುಕಾಚಾರ್ಯ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಸೋಂಕಿತರ ಮನದ ದುಗುಡ ನಿವಾರಿಸಲು ಡ್ಯಾನ್ಸ್ ಮಾಡಿದ್ದಾರೆ.

Related Video