ಶಾಸಕ ಗೂಳಿಹಟ್ಟಿ ಶೇಖರ್​ಗೆ ಸೇರಿದ ಸೈಟ್​ ಗುಳುಂ: 8 ಜನರ ವಿರುದ್ಧ ಎಫ್​ಐಆರ್

ಶಾಸಕ ಗೂಳಿಹಟ್ಟಿ ಶೇಖರ್‌ ಸೈಟ್‌ ಭೂಗಳ್ಳರ ಪಾಲಾಗಿದ್ದು, ಶಾಸಕರ ಲೊಟ್ಟಿಗೊಲ್ಲಹಳ್ಳಿಯ ಜಿ ಕೆಟಗರಿ ಸೈಟ್‌ ಗುಳಂ ಆಗಿದೆ.
 

Share this Video
  • FB
  • Linkdin
  • Whatsapp

ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್'ಗೆ ಮಂಜೂರಾಗಿದ್ದ ಬಿಡಿಎ ಜಿ ಕೆಟಗರಿ ಸೈಟ್'ನ್ನು ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ. ಬಿಡಿಎಯಿಂದ ಶಾಸಕರಿಗೆ ಸುಮಾರು 10 ಕೋಟಿ ರೂಪಾಯಿ ಬೆಲೆ ಬಾಳುವ ನಿವೇಶನ ಮಂಜೂರಾಗಿದ್ದು, ಶಾಸಕರ ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಲಾಗಿದೆ. 2015ರಲ್ಲಿ ಶಾಸಕ ಗೂಳಿಹಟ್ಟಿ ಶೇಖರ್‌'ಗೆ ಸೈಟ್‌ ಹಂಚಿಕೆ ಮಾಡಲಾಗಿದೆ. ಈ ಕುರಿತು ಎಂಟು ಜನರ ವಿರುದ್ಧ ಸಂಜಯ್‌ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಕುರುಡು ತಾಯಿಗೆ ಮಗಳೇ ಆಸರೆ: ಈ ಜೀವಗಳಿಗೆ ನೆರವಾಯ್ತು ಬಿಗ್ 3

Related Video