ಕುರುಡು ತಾಯಿಗೆ ಮಗಳೇ ಆಸರೆ: ಈ ಜೀವಗಳಿಗೆ ನೆರವಾಯ್ತು ಬಿಗ್ 3

ಚಿನ್ನದ ನಾಡು ಕೋಲಾರದ ತಾಯಿ-ಮಗಳ ಮನ ಕಲುಕೋ ವರದಿಗೆ ಇಡೀ ಕರುನಾಡು ಸ್ಪಂದಿಸಿದೆ. 
 

Share this Video
  • FB
  • Linkdin
  • Whatsapp

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾರಸಂದ್ರ ಗ್ರಾಮದ 50 ವರ್ಷ ವಯಸ್ಸಿನ ಹೇಮಾವತಿ ಅವರಿಗೆ ಕಳೆದ 25 ವರ್ಷಗಳಿಂದ ಕಣ್ಣು ಕಾಣಿಸುತ್ತಿಲ್ಲ. ತಾಯಿ, ಮಗಳು ಅಮೃತಾ ನಿತ್ಯ ನರಕಯಾನತೆ ಅನುಭವಿಸ್ತಾ ಇರೋದ್ರ 17-01-2022 ರಂದು ವರದಿ ಪ್ರಸಾರ ಮಾಡಿದ್ವಿ. ತಾಯಿ -ಮಗಳ ಕರುಣಾಜನಕ ವರದಿ ಪ್ರಸಾರ ಆಗ್ತಿದ್ದಂತೆ, ಇಡೀ ಕರುನಾಡು ಸ್ಪಂದಿಸಿತು. ಅಮೃತಾಗೆ ರಾಜ್ಯದ ಮೂಲೆ ಮೂಲೆಗಳಿಂದ ಕರೆ ಮಾಡಿ ಧೈರ್ಯ ತುಂಬಿದ್ರು. ಈಗಾಲೇ ಅಮೃತ ಅಕೌಂಟ್'ಗೆ 50 ಸಾವಿರಕ್ಕೂ ಹೆಚ್ಚು ಹಣ ಬಂದಿದೆ. ಇನ್ನೂ ಕೆಲವರು ಕರೆ ಮಾಡಿ ಆಕೆಗೆ ಎಲ್ಲ ರೀತಿಯ ಸಹಾಯ ಮಾಡೋ ಭರವಸೆಯನ್ನೂ ನೀಡಿದ್ದಾರೆ. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

Related Video