Asianet Suvarna News Asianet Suvarna News

ನ್ಯೂ ಇಯರ್ ಸೆಲೆಬ್ರೆಷನ್: ಸಖತ್ ಡ್ಯಾನ್ಸ್‌ ಮಾಡಿದ ಸಚಿವ ಪ್ರಭು ಚವ್ಹಾಣ್

Jan 1, 2020, 2:47 PM IST

ಬೀದರ್(ಜ.01): ಸಚಿವ ಪ್ರಭು ಚವ್ಹಾಣ್ ಸಖತ್ ಡ್ಯಾನ್ಸ್‌ ಮಾಡುವ ಮೂಲಕ ಹೊಸ ವರ್ಷವನ್ನ ಸ್ವಾಗತಿಸಿದ್ದಾರೆ. ಜಿಲ್ಲೆಯ ಔರಾದ್ ತಾಲೂಕಿನ ಘಮಸುಬಾಯಿ ತಾಂಡದ ಅವರ ನಿವಾಸದಲ್ಲಿ ತಡ ರಾತ್ರಿ ಡಿಜೆ ಸೌಂಡ್‌ಗೆ ಮೈ ಮರೆತು ನೃತ್ಯ ಮಾಡಿ ಫುಲ್ ಎಂಜಾಯ್ ಮಾಡಿದ್ದಾರೆ. 

ಚೌಹಾಣ್ ಕುಟುಂಬಸ್ಥರೊಂದಿಗೆ ಬಾಲಿವುಡ್‌ನ ಹಿಂದುಸ್ಥಾನ ಕಿ ಕಸಮ್ ಚಿತ್ರದ ಜಲವಾ ಹಾಡಿಗೆ ಪ್ರಭು ಚವ್ಹಾಣ್ ಮೈ ಮರೆತು ಹೆಜ್ಜೆ ಹಾಕಿದ್ದಾರೆ. ಬಳಿಕ ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಸಚಿವರು ಹೊಸ ವರ್ಷಕ್ಕೆ ಸ್ವಾಗತಿಸಿದ್ದಾರೆ. 
ಜನವರಿ 1 ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ