Asianet Suvarna News Asianet Suvarna News

ಬೀದರ್‌: ಭಜನೆ ಹಾಡಿಗೆ ಪ್ರಭು ಚೌವ್ಹಾಣ್‌ ಸಖತ್‌ ಡಾನ್ಸ್‌..!

Oct 15, 2021, 8:48 AM IST

ಬೀದರ್‌(ಅ.15): ಪಶುಸಂಗೋಪನಾ ಹಾಗು ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್‌ ಅವರು ಅಖಂಡ ಹರಿನಾಂ ಸಪ್ತಾಹದಲ್ಲಿ ಭಜನೆ ಹಾಡಿಗೆ ನೃತ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ನವರಾತ್ರಿ ಮಹೋತ್ಸವದ ನಿಮಿತ್ತ ಅವರ ಸ್ವಕ್ಷೇತ್ರ ಔರಾದ್‌ನ ಹಂದಿಕೇರಾ ಸೇವಾ ತಾಂಡಾ, ಚಿನ್ನಿಗಾಂವ್‌ ಸೇರಿದಂತೆ ಹಲವೆಡೆ ತೆರಳಿ ಅಂಬಾಭವಾನಿ ಮಂದಿರಗಳಿಗೆ ಭೇಟಿ ಕೊಟ್ಟು ಪೂಜೆಯಲ್ಲಿ ಭಾಗವಹಿಸಿ ದರ್ಶನ ಪಡೆದು ಸಮಸ್ತ ನಾಡಿನ ಜನತೆಗೆ ಮಾತೆ ಭವಾನಿಯಿಂದ ಒಳಿತಾಗಲಿ ಅಂತ ಬೇಡಿಕೊಂಡಿದ್ದಾರೆ.  

ದಸರಾದಲ್ಲಿ ಪ್ರಾಣೇಶ್ ಕಾಮಿಡಿ ಪಂಚ್.. ನಕ್ಕಾಂವ ಗೆದ್ದಾಂವ!