ಮುಖ್ಯಮಂತ್ರಿಗಳೇ ಸಚಿವರಿಗೆ ಬುದ್ಧಿ ಹೇಳಿ: ಕೋವಿಡ್‌ ರೂಲ್ಸ್‌ ಉಲ್ಲಂಘಿಸಿದ ಆಚಾರ್‌..!

* ಸಚಿವ ಹಾಲಪ್ಪ ಆಚಾರ್‌ ಅವರಿಂದ ಕೋವಿಡ್‌ ರೂಲ್ಸ್‌ ಉಲ್ಲಂಘಣೆ
* ನೂತನ ಸಚಿವರನ್ನ ಅದ್ಧೂರಿಯಾಗು ಸ್ವಾಗತಿಸಿದ ಜನ 
* ಕೋವಿಡ್‌ ನಿಯಮಗಳನ್ನ ಗಾಳಿಗೆ ತೂರಿದ ಸಚಿವರು

First Published Aug 8, 2021, 2:15 PM IST | Last Updated Aug 8, 2021, 2:15 PM IST

ಕೊಪ್ಪಳ(ಆ.08): ಗಣಿ ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್‌ ಅವರಿಂದ ಕೋವಿಡ್‌ ರೂಲ್ಸ್‌ ಉಲ್ಲಂಘಣೆಯಾಗಿದೆ. ಹೌದು, ಹಾಲಪ್ಪ ಆಚಾರ್‌ ಅವರು ಹೊಸದಾಗಿ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಸ್ವಗ್ರಾಮ ಮಸಬಹಂಚಿನಾಳಕ್ಕೆ ಆಗಮಿಸಿದ ವೇಳೆ ಸಾವಿರಾರು ಸೇರಿ ಅವರನ್ನ ಸ್ವಾಗತಿಸಿದ್ದಾರೆ. ಈ ವೇಳೆ ಕೋವಿಡ್‌ ನಿಯಮಗಳನ್ನ ಗಾಳಿಗೆ ತೂರಲಾಗಿದೆ. ಹೀಗಾಗಿ ಜನರಿಗೆ ಒಂದು ನ್ಯಾಯ, ಸಚಿವರಿಗೊಂದು ನ್ಯಾಯಾನಾ? ಅಂತ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. 

ಮೊಬೈಲ್‌ ಸ್ವಿಚ್‌ ಆಫ್‌ ಮಾಡಂಗಿಲ್ಲ, ಸಬೂಬು ಹೇಳಂಗಿಲ್ಲ: ಖಡಕ್‌ ಎಚ್ಚರಿಕೆ ಕೊಟ್ಟ ಆಚಾರ್‌

Video Top Stories