
ಕೊರೋನಾ ನಡುವೆ ಹಾಲು ಉತ್ಪಾದಕರಿಗೆ ಶಾಕ್; ಖರೀದಿ ದರ ಕಡಿತ
ಹಾಲು ಉತ್ಪಾದಕ ರೈತರಿಗೆ ಶಾಕ್ ನೀಡಿದ ಶಿಮೂಲ್/ ಲೀಟರ್ ಗೆ ಒಂದು ರೂ. ಕಡಿತ ಮಾಡಿದ ಶಿಮೂಲ್/ ಹಾಲು ಮಾರುಕಟ್ಟೆ ಕಡಿಮೆಯಾಗಿರುವ ಕಾರಣ ಈ ತೀರ್ಮಾನ ಎಂದ ಸಂಸ್ಥೆ/ ಗ್ರಾಹಕರು ಹಳೆ ದರವನ್ನೇ ನೀಡಬೇಕು
ಶಿವಮೊಗ್ಗ(ಆ. 24) ಕೊರೋನಾ ನಡುವೆ ಹಾಲು ಉತ್ಪಾದಕ ರೈತರಿಗೆ ಶಿಮೂಲ್ ಶಾಕ್ ನೀಡಿದೆ. ಶಿವಮೊಗ್ಗ ಹಾಲು ಒಕ್ಕೂಟ ಲೀಟರ್ ಗೆ ಒಂದು ರೂ ಕಡಿಮೆ ಮಾಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕಳೆದ ನಾಲ್ಕು ತಿಂಗಳಲ್ಲಿ ಬರೋಬ್ಬರಿ 6 ರಿಂದ 7 ರೂ. ಕಡಿತ ಆದಂತೆ ಆಗಿದೆ. ಹಾಲು ಉತ್ಪಾದಕ ರೈತರು ಸಮಸ್ಯೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.