ಬೆಳಗಾವಿ ಫಲಿತಾಂಶ : ಎಂಇಎಸ್ ನಾಯಕರಿಂದ ಮತ್ತೊಂದು ಕ್ಯಾತೆ
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 35 ಸ್ಥಾನ ಪಡೆದು ಗೆದ್ದಿದ್ದರೆ ಎಂಇಎಸ್ ಹಿನಾಯವಾಗಿ ಸೋತಿದೆ. ಇದೆ ವೇಳೆ ಎಂಇಎಸ್ ಇನ್ನೊಂದು ಖ್ಯಾತೆ ತೆಗೆದಿದೆ.
ಅಲ್ಲದೆ ಕಾನೂನು ಬಾಹಿರವಾಗಿ ಚುನಾವಣೆ ನಡೆದಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ್ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದೆ ಎಂಇಎಸ್. ಅಲ್ಲದೆ ಜಿಲ್ಲಾಧಿಕಾರಿ ನಿವಾಸದ ಮುಂದೆಯು ಪ್ರತಿಭಟನೆ ನಡೆಸಿದ್ದಾರೆ. ಚುನಾವಣೆಯಲ್ಲಿ ವಿವಿ ಪ್ಯಾಡ್ ಬಳಸದೆ ಅಕ್ರಮ ಎಸಗಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿ (ಸೆ.07): ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 35 ಸ್ಥಾನ ಪಡೆದು ಗೆದ್ದಿದ್ದರೆ ಎಂಇಎಸ್ ಹಿನಾಯವಾಗಿ ಸೋತಿದೆ. ಇದೆ ವೇಳೆ ಎಂಇಎಸ್ ಇನ್ನೊಂದು ಖ್ಯಾತೆ ತೆಗೆದಿದೆ.
ಬೆಳಗಾವಿಯಲ್ಲಿ ಬಿಜೆಪಿ ಅಧಿಕಾರಕ್ಕೇರಿ ಇತಿಹಾಸ ಸೃಷ್ಟಿ : MESಗೆ ಭಾರೀ ಮುಖಭಂಗ