ಕನಕವೃತ್ತ ವಿವಾದಕ್ಕೆ ತೆರೆ, ಕಣ್ಣೀರಿಟ್ಟ ಮಾಧುಸ್ವಾಮಿ ಕೊನೆಗೂ ಕ್ಷಮೆ ಕೇಳಿದ್ರಾ?

ದಾವಣಗೆರೆ(ನ. 21) ಕನಕ ವೃತ್ತದ ವಿವಾದದಕ್ಕೆ ತೆರೆ ಬಿದ್ದಿದೆ. ಗೊಂದಲ ಎದ್ದಿದ್ದ ವೃತ್ತಕ್ಕೆ ಕನಕ ವೃತ್ತ ಎಂದೇ ಹೆಸರು ಮುಂದುವರಿಸಿಕೊಂಡು ಹೋಗಲು ಸರ್ವಸಮ್ಮತ ಒಪ್ಪಿಗೆ ಸಿಕ್ಕಿದೆ.ಹರಿಹರದ ಬೆಳ್ಳೋಡಿ ಮಠದಲ್ಲಿ ಸುಮಾರು 1 ಗಂಟೆಗೂ ಅಧಿಕ ಕಾಲ ನಡೆದ ಸಂಧಾನ ಸಭೆಯಲ್ಲಿ ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಶ್ರೀ, ಬಸವರಾಜ್ ಬೊಮ್ಮಾಯಿ, ಮಾಧುಸ್ವಾಮಿ ಇದ್ದರು.

Share this Video
  • FB
  • Linkdin
  • Whatsapp

ದಾವಣಗೆರೆ(ನ. 21) ಕನಕ ವೃತ್ತದ ವಿವಾದದಕ್ಕೆ ತೆರೆ ಬಿದ್ದಿದೆ. ಗೊಂದಲ ಎದ್ದಿದ್ದ ವೃತ್ತಕ್ಕೆ ಕನಕ ವೃತ್ತ ಎಂದೇ ಹೆಸರು ಮುಂದುವರಿಸಿಕೊಂಡು ಹೋಗಲು ಸರ್ವಸಮ್ಮತ ಒಪ್ಪಿಗೆ ಸಿಕ್ಕಿದೆ.

ಹರಿಹರದ ಬೆಳ್ಳೋಡಿ ಮಠದಲ್ಲಿ ಸುಮಾರು 1 ಗಂಟೆಗೂ ಅಧಿಕ ಕಾಲ ನಡೆದ ಸಂಧಾನ ಸಭೆಯಲ್ಲಿ ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಶ್ರೀ, ಬಸವರಾಜ್ ಬೊಮ್ಮಾಯಿ, ಮಾಧುಸ್ವಾಮಿ ಇದ್ದರು.

Related Video