Asianet Suvarna News Asianet Suvarna News

ಬೆಂಗಳೂರು: ಒಂದೇ ಕಾಲೇಜಿನ 60 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್

ಬೆಂಗಳೂರಿನ ಆನೇಕಲ್‌ನಲ್ಲಿ ಕೊರೋನಾ ಹೆಮ್ಮಾರಿ ಬ್ಲಾಸ್ಟ್ ಆಗಿದೆ. ಆನೇಕಲ್ ತಾಲೂಕಿನ‌ ಸಿಂಗೇನಹಾರ ಬಳಿಯ ಚೈತನ್ಯ ರೆಸಿಡೆನ್ಸಿಯಲ್ ಕಾಲೇಜಿನಲ್ಲಿ ಕೊರೋನಾ ಸ್ಫೋಟವಾಗಿದೆ.

ಬೆಂಗಳೂರು, (ಸೆ.28): ಬೆಂಗಳೂರಿನ ಆನೇಕಲ್‌ನಲ್ಲಿ ಕೊರೋನಾ ಹೆಮ್ಮಾರಿ ಬ್ಲಾಸ್ಟ್ ಆಗಿದೆ. ಆನೇಕಲ್ ತಾಲೂಕಿನ‌ ಸಿಂಗೇನಹಾರ ಬಳಿಯ ಚೈತನ್ಯ ರೆಸಿಡೆನ್ಸಿಯಲ್ ಕಾಲೇಜಿನಲ್ಲಿ ಕೊರೋನಾ ಸ್ಫೋಟವಾಗಿದೆ.

ಬಿಎಸ್‌ಎಫ್‌ ಶಿಬಿರದಲ್ಲಿ ಕೊರೋನಾ ಸ್ಫೋಟ: ಮತ್ತೆ 14 ಯೋಧರಿಗೆ ಸೋಂಕು

ನಿನ್ನೆಯಿಂದ (ಸೆ.27) ಹಾಸ್ಟೆಲ್‌ನ 60 ವಿದ್ಯಾರ್ಥಿಗಳಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಆತಂಕ ಮನೆ ಮಾಡಿದೆ.ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತಗೆ ಸ್ಥಳಾಂತರಿಸಲಾಗಿದೆ. ಉಳಿದ‌ ವಿದ್ಯಾರ್ಥಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.

Video Top Stories