ಕೊರೋನಾ ನಿವಾರಣೆಗಾಗಿ ಮಹಾರುದ್ರಯಾಗ; ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಭಾಗಿ

ಲಾಕ್‌ಡೌನ್‌ ನಡುವೆಯೇ ಕೊರೋನಾ ನಿವಾರಣೆಗಾಗಿ ಮಸ್ಕಿಯ ಶ್ರೀಭ್ರಮಾರಂಭ ದೇವಸ್ಥಾನದಲ್ಲಿ ಮಹಾ ರುದ್ರಯಾಗ ನೆರವೇರಿಸಲಾಗಿದೆ. ಶ್ರೀವರರುದ್ರ ಸ್ವಾಮಿಗಳ ನೇತೃತ್ವದಲ್ಲಿ ರುದ್ರಯಾಗ ನಡೆದಿದೆ. 

Share this Video
  • FB
  • Linkdin
  • Whatsapp

ರಾಯಚೂರು (ಏ. 25): ಲಾಕ್‌ಡೌನ್‌ ನಡುವೆಯೇ ಕೊರೋನಾ ನಿವಾರಣೆಗಾಗಿ ಮಸ್ಕಿಯ ಶ್ರೀಭ್ರಮಾರಂಭ ದೇವಸ್ಥಾನದಲ್ಲಿ ಮಹಾ ರುದ್ರಯಾಗ ನೆರವೇರಿಸಲಾಗಿದೆ. ಶ್ರೀವರರುದ್ರ ಸ್ವಾಮಿಗಳ ನೇತೃತ್ವದಲ್ಲಿ ರುದ್ರಯಾಗ ನಡೆದಿದೆ. ಯಾಗದಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ದೇಶದಲ್ಲಿ ಕೊರೋನಾ ಕಂಟಕವಾಗುತ್ತಿದ್ದು ಇದರ ನಿರ್ಮೂಲನೆಗಾಗಿ ಮಹಾರುದ್ರಯಾಗ ಮಾಡಲಾಗಿದೆ. 

ಕೃಷಿಹೊಂಡಕ್ಕೆ ಬಿದ್ದ ಆನೆಯನ್ನು ರಕ್ಷಣೆ ಮಾಡುವ ವಿಡಿಯೋ ವೈರಲ್

Related Video