Asianet Suvarna News Asianet Suvarna News

ಕೃಷಿಹೊಂಡಕ್ಕೆ ಬಿದ್ದ ಆನೆಯನ್ನು ರಕ್ಷಣೆ ಮಾಡುವ ವಿಡಿಯೋ ವೈರಲ್

ಚಾಮರಾಜನಗರದ ಮಲೆಮಹದೇಶ್ವರ ಅರಣ್ಯ ಪ್ರದೇಶದ ಹೂಗ್ಯಂ ಎಂಬಲ್ಲಿ ಕೃಷಿ ಹೊಂಡಕ್ಕೆ ಬಿದ್ದ ಅನೆಯನ್ನು ರಕ್ಷಣೆ ಮಾಡುವ ವಿಡಿಯೋ ವೈರಲ್ ಆಗಿದೆ. 

ಕೃಷಿಹೊಂಡದಲ್ಲಿ ಬಿದ್ದ ಗಂಡಾನೆಯನ್ನು ಮೇಲೆತ್ತಲು ಗ್ರಾಮಸ್ಥರು, ಅಧಿಕಾರಿಗಗಳು ಹರಸಾಹಸಪಟ್ಟರು. ಎಕ್ಸ್‌ಕ್ಯಾವೇಟರ್ ಬಳಸಿ ಮಣ್ಣು ತೆಗೆದು ದಾರಿ ನಿರ್ಮಿಸಲಾಯಿತು. ಐಪಿಎಸ್ ಅಧಿಕಾರಿ ಯೆದುಕೊಂಡಲು ಟ್ವಿಟರ್‌ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದರು. 
 
ಚಾಮರಾಜನಗರ (ಏ. 25):  ಮಲೆಮಹದೇಶ್ವರ ಅರಣ್ಯ ಪ್ರದೇಶದ ಹೂಗ್ಯಂ ಎಂಬಲ್ಲಿ ಕೃಷಿ ಹೊಂಡಕ್ಕೆ ಬಿದ್ದ ಅನೆಯನ್ನು ರಕ್ಷಣೆ ಮಾಡುವ ವಿಡಿಯೋ ವೈರಲ್ ಆಗಿದೆ. 

ಕೃಷಿಹೊಂಡದಲ್ಲಿ ಬಿದ್ದ ಗಂಡಾನೆಯನ್ನು ಮೇಲೆತ್ತಲು ಗ್ರಾಮಸ್ಥರು, ಅಧಿಕಾರಿಗಗಳು ಹರಸಾಹಸಪಟ್ಟರು. ಎಕ್ಸ್‌ಕ್ಯಾವೇಟರ್ ಬಳಸಿ ಮಣ್ಣು ತೆಗೆದು ದಾರಿ ನಿರ್ಮಿಸಲಾಯಿತು. ಐಪಿಎಸ್ ಅಧಿಕಾರಿ ಯೆದುಕೊಂಡಲು ಟ್ವಿಟರ್‌ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದರು. 

ಪೊಲೀಸರ ಒಳ್ಳೆ ಕೆಲಸ ನೋಡಿ , ಹಸುಗಳ ಹೊಟ್ಟೆ ತುಂಬಿಸಿದ ಕಲ್ಲಂಗಡಿ