Asianet Suvarna News Asianet Suvarna News

'ಬೆಳಗಾವಿಗೆ ಬಂದೇ ಬರ್ತೀವಿ': ಮಹಾರಾಷ್ಟ್ರ ಸಚಿವನಿಂದ ಮತ್ತೆ ಉದ್ಧಟತನ

ಬೆಳಗಾವಿಗೆ ನಮ್ಮ ಭೇಟಿ ಮುಂದೂಡಿಕೆಯಾಗಿದೆ ಅಷ್ಟೆ,  ರದ್ದಾಗಿಲ್ಲ ಎಂದು ಮಹಾರಾಷ್ಟ್ರ ಸಚಿವ ಶಂಬುರಾಜೇ ದೇಸಾಯಿ ಹೇಳಿದ್ದಾರೆ.
 

ಮಹಾರಾಷ್ಟ್ರ ಸಚಿವ ಶಂಬುರಾಜೇ ದೇಸಾಯಿ ಮತ್ತೆ ಉದ್ಧಟತನದ ಹೇಳಿಕೆ ನೀಡಿದ್ದು, ಬೆಳಗಾವಿಗೆ ಬಂದೇ ಬರುತ್ತೇವೆ ಎಂದು ಹೇಳಿದ್ದಾರೆ. ನಮ್ಮಿಂದ ಅಂಬೇಡ್ಕರ್‌ ಪರಿ ನಿರ್ವಾಣ ಕಾರ್ಯಕ್ರಮಕ್ಕೆ ಸಮಸ್ಯೆ ಆಗಬಾರದು ಎಂದು ಮುಂದೂಡಲಾಗಿದೆ. ನಾನು ಚಂದ್ರಕಾಂತ್‌ ಪಾಟೀಲ್‌ ಬೆಳಗಾವಿಗೆ ಹೋಗುತ್ತೇವೆ. ಬೆಳಗಾವಿಯಲ್ಲಿ ಮರಾಠಿಗರನ್ನು ಭೇಟಿಯಾಗುತ್ತೇವೆ ಎಂದು ತಿಳಿಸಿದ್ದಾರೆ.

Border Dispute: ಕರ್ನಾಟಕ ಸೇರಲು ಠರಾವು ಹೊರಡಿಸಿದ ಮಹಾರಾಷ್ಟ್ರದ 11 ಗ್ರಾಮ ಪಂಚಾಯಿತಿಗಳು

Video Top Stories