Asianet Suvarna News

ಸಂಪ್ರದಾಯ ಪ್ರಕಾರ ನಾಗರಹಾವಿಗೆ ಸಂಸ್ಕಾರ, ಯುವಕರ ಸತ್ಕಾರ್ಯಕ್ಕೆ ಸ್ಥಳೀಯರ ಶ್ಲಾಘನೆ

Jun 13, 2021, 1:32 PM IST

ಶಿವಮೊಗ್ಗ (ಜೂ. 13):  ಮಲ್ಲಿಗೆನ ಹಳ್ಳಿ ಬಡಾವಣೆಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತಘಾತದಲ್ಲಿ  ಸಾವನ್ನಪ್ಪಿದ ನಾಗರಹಾವಿಗೆ ಗಾಂಧಿ ಬಜಾರ್ ನ ದಿನೇಶ್  ಯುವಕರ ತಂಡ ಸಂಪ್ರದಾಯದ ಪ್ರಕಾರ ಸಂಸ್ಕಾರ ನಡೆಸಿದ್ದಾರೆ. ಯುವಕರ ಈ ಕೆಲಸಕ್ಕೆ ಸಾರ್ವಜನಿಕ ಶ್ಲಾಘನೆ ವ್ಯಕ್ತವಾಗಿದೆ. 

ಕೂಲಿ ಮಾಡಿ ಸಂಪಾದಿಸಿದ 70 ಸಾವಿರ ರೂ ಹಣದಿಂದ ದಿನಸಿ ಕಿಟ್ ವಿತರಿಸಿದ ಕಾರ್ಮಿಕ